ಬಟ್ಟೆ ತೊಳೆಯುವ ಮಷಿನ್ ನಲ್ಲಿ ಹಾವು! ಸ್ವಲ್ಪದರಲ್ಲೇ ವ್ಯಕ್ತಿ ಬಚಾವ್!

ಬಟ್ಟೆ ತೊಳೆಯುವ ಮಷಿನ್ ನಲ್ಲಿ ಹಾವು ಪತ್ತೆಯಾಗಿದ್ದು, ಸ್ವಲ್ಪದರಲ್ಲೇ ವ್ಯಕ್ತಿ ಬಚಾವ್ ಆದ ಘಟನೆ ಜರುಗಿದೆ. ಅಬ್ಬಬ್ಬಾ ದೃಶ್ಯ ಎಲ್ಲರನ್ನು ಬೆಚ್ಚಿ ಬೀಳಿಸುವಂತಿದೆ. ಕೇರಳ ಕಣ್ಣೂರಿನ ಕಣ್ಣೂರಿನ ತಳಿಪರಂಬ ಪ್ರದೇಶದಲ್ಲಿ ವಾಷಿಂಗ್​ ಮೆಷಿನ್​ನಲ್ಲಿ ಘಟನೆ ನಡೆದಿದೆ. ವಾಷಿಂಗ್​ ಮೆಷಿನ್ ಸರಿ ಮಾಡಲೆಂದು ಡೆಕ್ನೀಷಿಯನ್ ಒಬ್ಬರು ಬಾಗಿಲು ತೆರೆದಾಗ ಅದರೊಳಗೆ ಹಾವಿತ್ತು, ಮೊದಲು ಅವರು ಬಟ್ಟೆ ಎಂದುಕೊಂಡು ಅದನ್ನು ಇನ್ನೇನು ಕೈಯಲ್ಲಿ ತೆಗೆದು ಹಪರಹಾಕಬೇಕು ಎಂದುಕೊಳ್ಳುವಷ್ಟರಲ್ಲಿ ಅದು ಹಾವು ಎಂಬುದು ತಿಳಿದುಬಂದಿತ್ತು. ಚಾಮರಾಜನಗರ: ವಾಹನ ಡಿಕ್ಕಿ, ಎರಡು ಜಿಂಕೆ … Continue reading ಬಟ್ಟೆ ತೊಳೆಯುವ ಮಷಿನ್ ನಲ್ಲಿ ಹಾವು! ಸ್ವಲ್ಪದರಲ್ಲೇ ವ್ಯಕ್ತಿ ಬಚಾವ್!