IPL 2024: ನಿಧಾನಗತಿಯ ಬ್ಯಾಟಿಂಗ್: ಟೀಕಾಕಾರರಿಗೆ ಕೊಹ್ಲಿ ಖಡಕ್ ಉತ್ತರ.. !

ಆಮೆಗತಿಯ ಬ್ಯಾಟಿಂಗ್ ಎಂದವರಿಗೆ ಕೊಹ್ಲಿ ಖಡಕ್‌ ಪ್ರತ್ಯುತ್ತರ ನೀಡಿದ್ದಾರೆ. ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ಆರ್​ಸಿಬಿ, ಲೀಗ್​ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಆರ್​ಸಿಬಿಯ ಈ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಹಾಗೂ ವಿಲ್ ಜ್ಯಾಕ್ಸ್‌ ಪ್ರಮುಖ ಪಾತ್ರವಹಿಸಿದರು. ಮೇ. 1 ನೇಹಾ ಮನೆಗೆ ಭೇಟಿ ಕೊಡಲಿದ್ದಾರೆ ಅಮಿತ್ ಶಾ- ನಿರಾಣಿ…! ವಿಲ್ ಜ್ಯಾಕ್ಸ್‌ ಅಜೇಯ ಶತಕ ಸಿಡಿಸಿದರೆ, ವಿರಾಟ್ ಕೊಹ್ಲಿ ಅಜೇಯ ಅರ್ಧಶತಕ ಸಿಡಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 44 ಎಸೆತಗಳನ್ನು ಎದುರಿಸಿದ ವಿರಾಟ್ 6 ಬೌಂಡರಿ ಹಾಗೂ … Continue reading IPL 2024: ನಿಧಾನಗತಿಯ ಬ್ಯಾಟಿಂಗ್: ಟೀಕಾಕಾರರಿಗೆ ಕೊಹ್ಲಿ ಖಡಕ್ ಉತ್ತರ.. !