Facebook Twitter Instagram YouTube
    ಕನ್ನಡ English తెలుగు
    Saturday, September 16
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Price Hike: ಗಗನಕ್ಕೇರಿದ ದರ ಏರಿಕೆ: ಹೋಟೆಲ್ : ಶೀಘ್ರದಲ್ಲೇ ಹೆಚ್ಚಾಗುತ್ತಾ ಹೋಟೆಲ್ ಊಟ, ತಿಂಡಿ ದರ..?

    AIN AuthorBy AIN AuthorJune 22, 2023
    Share
    Facebook Twitter LinkedIn Pinterest Email

    ಬೆಂಗಳೂರು: ದಿನೇ ದಿನೇ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ದರ ಏರಿಕೆಯಿಂದ ಬೆಂದಿರುವ  ಜನರಿಗೆ ಮತ್ತೊಂದು ಆಘಾತ ಎದುರಾಗುವ ಸಾಧ್ಯತೆ ಇದೆ.ವಿದ್ಯುತ್ ದರ ,ಹಾಲಿನ ದರ ಏರಿ‌ಕೆ ಮುನ್ಸೂಚನೆ ಬೆನ್ನಲ್ಲೇ ಇದೀಗ ಹೋಟೆಲ್   ದುನಿಯಾ ಮತ್ತಷ್ಟು ದುಬಾರಿಯಾಗೋ ಮುನ್ಸೂಚನೆ ಸಿಕ್ಕಿದೆ..

    ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ತರಕಾರಿ, ದಿನಸಿ ಸೇರಿದಂತೆ ಎಲ್ಲ ದಿನಬಳಕೆಯ ವಸ್ತುಗಳ ಬೆಲೆ ಆಕಾಶಕ್ಕೆ ಏರಿದೆ.ಇದರ ನಡುವೆ ಜೀವನ ಮಾಡೋದೆ ಕಷ್ಟ ಎನ್ನಿಸಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ದರ ಇಳಿಸಿದ ಸರ್ಕಾರ, ಉದ್ಯಮಿಗಳಲ್ಲಿ ಮುಖದಲ್ಲಿ ಮಂದಹಾಸ ಮೂಡಿಸಿತ್ತು.ಆದ್ರೆ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ ಮತ್ತೆ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ಹೆಚ್ಚಳ ಮಾಡ್ತಾ ಬಂದಿದೆ.ಜೊತೆಗೆ ಇದೀಗ ವಿದ್ಯುತ್ ದರ ಏರಿಕೆ ಕಂಡಿದ್ದು,ಹಾಲಿನ ದರವೂ ಹೆಚ್ಚಳ ಸುಳಿವು ಸಿಕ್ಕಿದೆ.ಇದ್ರ ನಡುವೆ ಹೋಟೆಲ್ ಮಾಲೀಕರು ಹೋಟೆಲ್ ತಿಂಡಿ- ಕಾಫಿ ದರ ಗಳ ಪರಿಷ್ಕರಣೆಗೆ ಸಿದ್ದತೆ ನಡೆಸಿವೆ.

    Demo

    ಸದ್ಯ ಈಗಾಗ್ಲೇ ತರಕಾರಿ ಸೇರಿದಂತೆ ಅಗತ್ಯ ಸಾಮಾಗ್ರಿಗಳ ದರ ಬಲು ದುಬಾರಿಯಾಗಿದೆ.ಇದರ ನಡುವೆ  ಸಿಲಿಂಡರ್ ದರ ಏರಿಕೆ ಮಾಡಿದೆ.ಇದು ಹೋಟೆಲ್ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.ಸರ್ಕಾರ ಪದೇ ಪದೇ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನ ಏರಿಕೆ ಮಾಡ್ತಿದೆ‌.ಇದರಿಂದ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬೀಳ್ತಿದೆ‌.ವಿದ್ಯುತ್ ದರ ಹೆಚ್ಚಳದಿಂದ ಹೋಟೆಲ್ ಮಾಲೀಕರಿಗೆ ಸಂಕಷ್ಟ ಎದುರಾಗಿದೆ‌.ಹೀಗಾಗಿ ಬೆಲೆ ಏರಿಕೆ ನಿಯಂತ್ರಣ ಬಾರದಿದ್ರೆ ಹೋಟೆಲ್ ತಿಂಡಿ ಕಾಫಿ ಟೀ ದರ ಅನಿವಾರ್ಯ ವಾಗಿ ಹೆಚ್ಚಳ ಮಾಡಲಾಗ್ತದೆ ಅಂತ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ತಿಳಿಸಿದ್ದಾರೆ.

    ಸದ್ಯ 14 ಕೆ ಜಿ ತೂಕದ ಮನೆ ಬಳಕೆ ಸಿಲಿಂಡರ್ 1055 ನಿಂದ 1105 ರೂ ಏರಿಕೆ ಆಗಿದೆ‌‌‌.ಇನ್ನೂ ವಾಣಿಜ್ಯ ಬಳಕೆಯ 19 ಕೆಜಿ ತೂಕದ ಸಿಲಿಂಡರ್ 1839 ರಿಂದ 2190 ಆಗಿದೆ.ಇದರಿಂದ ಹೋಟೆಲ್ಗಳಿಗೆ ಅಧಿಕ ಹೊರೆಯಾಗಿದೆ.ಇದ್ರ ಹೊರೆ ತಪ್ಪಿಸಲು ಗ್ರಾಹಕರಿಗೆ ಬರೆ ಹಾಕಲು ಹೋಟೆಲ್ ಮಾಲೀಕರು ನಿರ್ಧಾರ ಮಾಡಿದ್ದಾರೆ. ಕಳೆದ ಕೆಲ  ವರ್ಷದಷ್ಟೇ ಹೋಟೆಲ್ ಮಾಲೀಕರು ಊಟ, ತಿಂಡಿ ದರ ಏರಿಸಿದ್ದರು. ಈ ನಡುವೆ ಮತ್ತೊಮ್ಮೆ ಹೇಗೆ ದರ ಏರಿಕೆ ಮಾಡೋದು ಅಂತ ಹೋಟೆಲ್ ಮಾಲೀಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.ಆದ್ರೆ ಒಂದು ವೇಳೆ ದರ ಏರಿಕೆ ಮಾಡಿದರೆ ಗ್ರಾಹಕರು ಜೇಬು ಸುಡಲಿದೆ.

    Demo
    Share. Facebook Twitter LinkedIn Email WhatsApp

    Related Posts

    ಛತ್ರಿ ಚೈತ್ರಾಳ ಬಣ್ಣ ಮತ್ತಷ್ಟು ಬಯಲು, ವಿಷವೆಂದು ಜ್ಯೂಸ್ ಸೇವಿಸಿ ಹೈಡ್ರಾಮ – ಸಿಸಿಟಿವಿಯಲ್ಲಿ ಸೆರೆ

    September 15, 2023

    Bommai; ಸುಭದ್ರ ದೇಶ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಅಂತವರು ಜನ್ಮ ತಾಳಲಿ – ಬೊಮ್ಮಾಯಿ

    September 15, 2023

    ಪೊಲೀಸ್ ಹುದ್ದೆಯ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ – ಶೀಘ್ರವೇ 2,454 ಹುದ್ದೆ ಭರ್ತಿ ಎಂದ ಸಿಎಂ

    September 15, 2023

    ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನಕ್ಕೆ ವಿರೋಧ – ಬೆಂಗಳೂರಿನಲ್ಲಿ ಪ್ರೊಟೆಸ್ಟ್

    September 15, 2023

    ಇನ್ಸ್ಟಾಗ್ರಾಂ ರೀಲ್ಸ್ ಸ್ಟಾರ್ ನಿಂದ ಲವ್ ಸೆಕ್ಸ್ ದೋಖಾ ಆರೋಪ- ಯುವತಿ ಸೂಸೈಡ್

    September 15, 2023

    ಸಂವಿಧಾನ ಬಾಹಿರವಾಗಿ ಅಧಿಕಾರಕ್ಕೆ ಬಂದವರು ಪಠ್ಯ ತಿರುಚಿದ್ದರು – ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ

    September 15, 2023

    ಠಾಣೆಗಳಲ್ಲಿ ಡಿಜಿಟಲೀಕರಣ, ಎಲ್ಲಾ ದೂರು ಸುಲಭ ವೀಕ್ಷಣೆಗೆ ಪ್ಲ್ಯಾನ್- ಜಿ ಪರಮೇಶ್ವರ್

    September 15, 2023

    Bengaluru Rain; ಬೆಂಗಳೂರಿನಲ್ಲಿ ಮುಂದಿನ 48 ಗಂಟೆ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ

    September 15, 2023

    ದಲಿತರ ಮೇಲಿನ ದೌರ್ಜನ್ಯ ಕೇಸ್, ಡಿ.ಸುಧಾಕರ್ ವಿರುದ್ಧದ ಎಫ್‍ಐಆರ್ ಗೆ ಹೈಕೋರ್ಟ್ ಮಧ್ಯಂತರ ತಡೆ

    September 15, 2023

    ಪ್ರಧಾನಿ ಎದುರು ಮಾತಾಡೋ ಧೈರ್ಯವಿಲ್ಲದ ಬಿಜೆಪಿ ಅವರಿಂದಲೇ ರಾಜ್ಯದ ಹಿತಕ್ಕೆ ಧಕ್ಕೆ: ಡಿಸಿಎಂ ಡಿ.ಕೆ.ಶಿವಕುಮಾರ್

    September 15, 2023

    Social darvinism ಅನ್ನು ಸಂವಿಧಾನ ತಿರಸ್ಕರಿಸಿದೆ. ನಾವೂ ಸ್ಪಷ್ಟವಾಗಿ ತಿರಸ್ಕರಿಸಬೇಕು: ಮುಖ್ಯಮಂತ್ರಿ‌ ಸಿದ್ದರಾಮಯ್ಯ

    September 15, 2023

    ಶಿಕ್ಷಣದಿಂದ ಯಾರು ವಂಚಿತರಾಗಬಾರದು, ಎಲ್ಲರಿಗೂ ದೊರೆಯಬೇಕು – ತುಷಾರ್ ಗಿರಿನಾಥ್

    September 15, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.