Facebook Twitter Instagram YouTube
    ಕನ್ನಡ English తెలుగు
    Friday, December 1
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Skin For winter” ಚಳಿಗಾಲದಲ್ಲಿ ಚರ್ಮದ ಆರೈಕೆ ಹೇಗಿರಲಿ ಗೊತ್ತಾ: ಇಲ್ಲಿದೆ ಸಿಂಪಲ್‌ ಟಿಪ್ಸ್!

    AIN AuthorBy AIN AuthorNovember 19, 2023
    Share
    Facebook Twitter LinkedIn Pinterest Email

    ಚಳಿಗಾಲ ಬಂತು ಅಂದ್ರೆ ವಿಪರೀತ ಚಳಿ ಈ ಕಾಲದಲ್ಲಿ ನಾವು ಚರ್ಮದ ಆರೈಕೆಯ ಮೇಲೆ ಸ್ವಲ್ಲನ್ನು ಗಮನಹರಿಸುವುದಿಲ್ಲ.ಇದರಿಂದ ನಮಗೆ ಅನಾರೋಗ್ಯ ಕೂಡಾ ಬರುವ ಸಾಧ್ಯತೆ ಇರಬಹುದು ಹಾಗದ್ರೆ ನಾವು ಈ ಸಮಸ್ಯೆಗಳಿಂದ ಬಜಾವ್ ಆಗಲು ಕೆಲವೊಂದು ಆರೋಗ್ಯಕರ ಅಭ್ಯಾಸಗಳನ್ನು ನಮ್ಮ‌ ನಿತ್ಯ ಜೀವನದಲ್ಲಿ ಬಳಸಿಕೊಳ್ಳಬೇಕು.

    ಹೌದು, ಅನೇಕ ಜನರಸಾಮಾನ್ಯವಾಗಿ ಚಳಿಗಾಲದ ಉದ್ದಕ್ಕೂ ಒಣ ತ್ವಚೆಯಿಂದ ಬಳಲುತ್ತಾರೆ. ಇನ್ನೂ ಕೆಲವರ ಚರ್ಮ ಬಿರುಕಿನಂತಹ ಸಮಸ್ಸೆಗಳು ಕಾಡುತ್ತವೆ. ಆದರಿಂಧ ನಾವು ಚರ್ಮದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು.

    Demo

    1. ಚಳಿಗಾಲದಲ್ಲೂ ಹೆಚ್ಚು ನೀರು ಕುಡಿಯಿರಿ: 
    ಚಳಿಗಾಲದಲ್ಲಿ ಜನರು ಕಡಿಮೆ ನೀರು ಕುಡಿಯುತ್ತಾರೆ.ಇದರಿಂದ ನಮ್ಮ ಚರ್ಮ ಒರಟು ಆಗುವ ಸಾಧ್ಯತೆ ಕೂಡ ಬರುತ್ತದೆ.ಇದರಿಂದ  ಶರೀರದಲ್ಲಿ ಸಾಕಷ್ಟು ನೀರು ಮತ್ತು ಕೊಬ್ಬಿನ ಅಂಶ ಇದ್ದಾಗ ಚರ್ಮ ಬಿರುಕು ಬಿಡುವುದಿಲ್ಲ.

    2. ಬೆವರನ್ನು ಆಗಾಗ ಒರೆಸಲು ಮರೆಯಬೇಡಿ 

    ನಾವು ಆಗಾಗ ಬೆವರನ್ನು ಒರೆಸುತ್ತಾ ಇರಬೇಕು. ಇಲ್ಲವಾದರೆ ಆ ಕೊಳೆ ಅಲ್ಲೇ ಒಟ್ಟಾಗುತ್ತಾ ಹೋಗಿ ಚರ್ಮದ ಹೊಳಪನ್ನು ಕಡಿಮೆ ಮಾಡುತ್ತದೆ. ಅದಲ್ಲದೆ,

    4. ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ

    ಪ್ರತಿನಿತ್ಯ ನೀವು ಮಲಗುವ ಮುನ್ನ ಮುಖ ತೊಳೆದು ಮಲಗಿ ಇದರಿಂದ ನಿಮ್ಮ ದೇಹಕ್ಕೆ ಫ್ರೆಶ್​ ಮೂಡ್ ಸಿಗುವುದರ ಜೊತೆಗೆ ಚಮ್ಮ ಆರೈಕೆ ಕೂಡ ಸಿಗುತ್ತದೆ.

    ಸನ್‌ಸ್ಕ್ರೀನ್ ನಿಮ್ಮ ಚರ್ಮಕ್ಕೆ ಆರೈಕೆಗೆ ಸಹಾಯಕವಾಗುತ್ತದೆ. ಸೂರ್ಯನ  ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಸನ್‌ಸ್ಕ್ರೀನ್ ಸಹಾಯ ಮಾಡುತ್ತದೆ. ಹೀಗಾಗಿ ಸದಾ ಸನ್​ ಸ್ಕ್ರೀನ್​ ಬಳಸುವುದನ್ನು ಮರೆಯಬಾರದು.

    4. ಮಾಯಿಶ್ಚರೈಸರ್ ಅತ್ಯಗತ್ಯ
    ಬೆವರುವಿಕೆ ಶರೀರದ ಒಳಗೆ ಮತ್ತು ಹೊರಗೆ ಮಾಯಿಶ್ಚರೈಸರ್ ಬಳಸಬೇಕು. ಸನ್ ಸ್ಕ್ರೀನ್​ ನಂತರ ಮಾಯಿಶ್ಚರೈಸರ್ ಬಳಸಬಹುದು.

    5. ಸ್ವಚ್ಛ ಟವೆಲ್​ನ್ನು ಬಳಕೆ ಮಾಡಿ 
    ಮುಖವನ್ನು ತೊಳೆಯುವುದು ನಿಮ್ಮ ಚರ್ಮದ ಆರೈಕೆಯ ಪ್ರಮುಖ ಭಾಗವಾಗಿದೆ. ಬೆವರು ಒರೆಸಲು ಒಂದು ಟವೆಲ್​  ಬಳಸಿ. ಇನ್ನೊಂದನ್ನು ಮುಖ ಒರೆಸಲು ಬಳಕೆ ಮಾಡಿ ಇದು ಚರ್ಮದ ಸೋಕೊಗೆ ಕಾರಣ ಆಗಬಹುದು.

    6. ಮುಖ ಮುಟ್ಟುವುದನ್ನು ತಪ್ಪಿಸಿ
    ನೀವು ಕೆಲಸ ಮಾಡುವಾಗ ಆಗಾಗಿ ಮುಖ ಮುಟ್ಟುವುದನ್ನು ತಪ್ಪಿಸಿ  ಬದಲಾಗಿ, ಟವೆಲ್​ ಬಳಸಿಕೊಳ್ಳಿ.

    7. ಪ್ರತಿ ನಿತ್ಯ ಸ್ನಾನ ಮಾಡಿ 
    ಪ್ರತಿ ನಿತ್ಯ ಸ್ನಾನ  ಮಾಡುವ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

    ನಾವು ಈ ಮೇಲಿನ ಎಲ್ಲಾ ಕ್ರಮಗಳನ್ನು ದಿನನಿತ್ಯ ಬಳಸುವುದರಿಂದ ನಮ್ಮ ಚರ್ಮದ ಆರೈಕೆಯನ್ನು ಮಾಡಬಹುದು


    Share. Facebook Twitter LinkedIn Email WhatsApp

    Related Posts

    World AIDS Day: ಇಂದು ವಿಶ್ವ ಏಡ್ಸ್ ದಿನ: ಇದರ ಇತಿಹಾಸ ಮತ್ತು ಮಹತ್ವ ತಿಳಿಯೋಣ!

    December 1, 2023

    Chia Seeds Benefits: ಚಿಯಾ ಬೀಜಗಳನ್ನು ಸೇವಿಸೋದ್ರಿಂದ ಆಗುವ ಲಾಭಗಳೇನು ಗೊತ್ತಾ?

    December 1, 2023

    ಟೆನ್ಷನ್ ಬಿಡಿ: ಮೊಡವೆ ನಿವಾರಣೆಗೆ ಇಲ್ಲಿದೆ ಸುಲಭದ ಮನೆ ಮದ್ದು!

    December 1, 2023

    Health Benefits of Bottle Gourd: ಉತ್ತಮ ಆರೋಗ್ಯಕ್ಕೆ ತಪ್ಪದೇ ಸೇವಿಸಿ ಸೋರೆಕಾಯಿ..!

    December 1, 2023

    ಖಾಲಿ ಹೊಟ್ಟೆಯಲ್ಲಿ ಒಂದು ಸ್ಪೂನ್ ತುಪ್ಪ ತಿಂದ್ರೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ!?

    November 30, 2023

    Dry lips Care: ಮಹಿಳೆಯರ ಒಣಗಿದ ತುಟಿಗೆ ಕಾರಣಗಳೇನು?: ಇಲ್ಲಿದೆ ಮನೆ ಮದ್ದು!

    November 30, 2023

    Soft Hair Tips: ಸಾಫ್ಟ್ ಕೂದಲು ನಿಮ್ಮದಾಗಿಸಿಕೊಳ್ಳಬೇಕೇ: ಈ ಟಿಪ್ಸ್ ಫಾಲೋ ಮಾಡಿ ಸಾಕು!

    November 30, 2023

    ಅತಿಯಾದ ಉಪ್ಪು ಸೇವನೆ ಈ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ..!

    November 30, 2023

    ಬೆಳಗ್ಗೆದ್ದು ಒಂದು ಲೋಟ ಅರಿಶಿನ ಬೆರೆಸಿದ ನೀರು ಕುಡಿದ್ರೆ ಆದಷ್ಟು ಬೇಗ ತೂಕ ಇಳಿಯುತ್ತೇ..!

    November 30, 2023

    ಬಂತು ಚಳಿಗಾಲ- ಈ ಖಾರ ಖಾರ ಚುರುಮುರಿ ತಿಂದ್ರೆ ಸ್ವರ್ಗ, ಇಲ್ಲಿದೆ ರೆಸಿಪಿ

    November 29, 2023

    ಮಕ್ಕಳ ಮುಂದೆ ಜಗಳವಾಡೋ ಪೋಷಕರೇ ಎಚ್ಚರ: ಮಕ್ಕಳಲ್ಲಿ ಆಗುತ್ತೆ ಈ ಬದಲಾವಣೆ

    November 29, 2023

    ಅಧಿಕ ವಿಟಮಿನ್ ಶಕ್ತಿ ಹೊಂದಿರುವ ನುಗ್ಗೆಸೊಪ್ಪಿನ ಪಲ್ಯ ಮಾಡೋದು ಹೇಗಂತೀರಾ?

    November 29, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.