ಕೆಲಸ ಇಲ್ಲದೇ ಖಾಲಿ ಕೂತಿದ್ದೀರಾ!? ಹಾಗಿದ್ರೆ ಇಲ್ಲಿ ಕೇಳಿ, 461 ಸರ್ಕಾರಿ ಹುದ್ದೆ ಖಾಲಿ! ಬೇಗ ಅಪ್ಲೈ ಮಾಡಿ!

ನಿರುದ್ಯೋಗಿಗಳಿಗೆ ಸಿಹಿ ಸಿಕ್ಕಿದ್ದು, ಬರೋಬ್ಬರಿ 461 ಸರ್ಕಾರಿ ಹುದ್ದೆಗಳು ಖಾಲಿ ಇದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ತಿಂದ್ರೆ ಶುಗರ್-ಬಿಪಿಯೆಲ್ಲಾ ಹತ್ತಿರ ಸುಳಿಯಲ್ಲ! ಎಸ್ ಕೊಪ್ಪಳದಲ್ಲಿ ಈ ಕೆಲಸ ಇದ್ದು, ಆಸಕ್ತರು ಕೂಡಲೇ ಅಪ್ಲೈ ಮಾಡಬಹುದಾಗಿದೆ. ಕೊಪ್ಪಳ ಜಿಲ್ಲೆಯಲ್ಲಿನ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳ ಭರ್ತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗೆ ಅರ್ಜಿ ಹಾಕಿದವರಿಗೆ ಯಾವುದೇ ಪರೀಕ್ಷೆ … Continue reading ಕೆಲಸ ಇಲ್ಲದೇ ಖಾಲಿ ಕೂತಿದ್ದೀರಾ!? ಹಾಗಿದ್ರೆ ಇಲ್ಲಿ ಕೇಳಿ, 461 ಸರ್ಕಾರಿ ಹುದ್ದೆ ಖಾಲಿ! ಬೇಗ ಅಪ್ಲೈ ಮಾಡಿ!