ಮಾಜಿ ಶಾಸಕ ಪ್ರೀತಂ ಗೌಡ ಆಪ್ತರಿಗೆ ಶಾಕ್ ಕೊಟ್ಟ ಎಸ್ಐಟಿ… ಬಾರ್, ಹೋಟೆಲ್ ಪರಿಶೀಲನೆ!

ಬೆಂಗಳೂರು:- ಪ್ರೀತಂ ಗೌಡ ಬೆಂಬಲಿಗರಿಗೆ ಎಸ್‌ಐಟಿ ಶಾಕ್ ಎದುರಾಗಿದ್ದು, ಹೋಟೆಲ್, ಬಾರ್‌ಗಳಲ್ಲಿ ಪರಿಶೀಲನೆ ಮಾಡಿದ್ದಾರೆ. DC Vs RCB ಬಿಗ್ ಫೈಟ್.. ಯಾವ ತಂಡ ಗೆದ್ದರೆ RCB ಗೆ ಪ್ಲಸ್ ಪಾಯಿಂಟ್…! ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಇಂದು ಹಾಸನದಲ್ಲಿ ಜಾಲಾಡಿದ್ದಾರೆ. ಹಾಸನ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರ ವ್ಯವಹಾರ ಸ್ಥಳಗಳ ಮೇಲೆ ಎಸ್ಐಟಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಪ್ರೀತಂ ಗೌಡ ಬೆಂಬಲಿಗ ಕೆಸಿಪಿ ಕಿರಣ್ ಮಾಲೀಕತ್ವದ … Continue reading ಮಾಜಿ ಶಾಸಕ ಪ್ರೀತಂ ಗೌಡ ಆಪ್ತರಿಗೆ ಶಾಕ್ ಕೊಟ್ಟ ಎಸ್ಐಟಿ… ಬಾರ್, ಹೋಟೆಲ್ ಪರಿಶೀಲನೆ!