ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ನಲ್ಲಿ ಮಿಂಚಿದ ಸಿರಾಜ್: ಹಾಡಿಹೊಗಳಿದ ಗಂಭೀರ್!

ಆಸ್ಟ್ರೇಲಿಯಾ ವಿರುದ್ಧದ ಸರಣಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಕೆಲ ಆಟಗಾರರ ಪ್ರದರ್ಶನದಿಂದ ಕೋಚ್ ಗೌತಮ್ ಗಂಭೀರ್ ಪ್ರಭಾವಿತರಾಗಿದ್ದಾರೆ. ಅದರಲ್ಲೂ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಗಂಭೀರ್ ಮುಕ್ತಕಂಠದಿಂದ ಹೊಗಳಿದ್ದಾರೆ. ಯುವನಿಧಿ: ಜ.6 ರಿಂದ ವಿಶೇಷ ನೋಂದಣಿ ಅಭಿಯಾನ: ಫುಲ್ ಡೀಟೈಲ್ಸ್ ಇಲ್ಲಿ ತಿಳಿಯಿರಿ! ಸಿಡ್ನಿ ಟೆಸ್ಟ್‌ ಬಳಿಕ ಮಾತನಾಡಿದ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ಭಾರತ ತಂಡದ ಸೋಲಿನ ಹೊರತಾಗಿಯೂ ಕೆಲ ಧನಾತ್ಮಕ ವಿಷಯಗಳು ಸಹ … Continue reading ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ನಲ್ಲಿ ಮಿಂಚಿದ ಸಿರಾಜ್: ಹಾಡಿಹೊಗಳಿದ ಗಂಭೀರ್!