ಸರ್ ಮದುವೆಗೆ ದರ್ಶನ್ ಬರಲ್ವಾ!? ಡಾಲಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ!?

ಇದೇ ಫೆಬ್ರವರಿ 16ರಂದು ನಟ ಡಾಲಿ ಧನಂಜಯ್‌, ಡಾ.ಧನ್ಯತಾ ಅವರ ಮದುವೆ ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಆಯೋಜಿಸಲಾಗಿದೆ. ಮಧುಮೇಹಿಗಳೇ ಗಮನಿಸಿ: ತೆಂಗಿನ ಹಾಲು ಕುಡಿದ್ರೆ ಶುಗರ್ ಕಂಟ್ರೋಲ್ ಆಗುತ್ತಂತೆ! ತಮ್ಮ ಮದುವೆಯ ಬಗ್ಗೆ ಹಾಗೂ ಭಾವಿ ಪತ್ನಿ ಧನ್ಯತಾ ಅವರನ್ನು ಪರಿಚಯಿಸುವ ಸಲುವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರಿಗೆ ಎದುರಾದ ಪ್ರಶ್ನೆಗೆ ದರ್ಶನ್​ ಅವರನ್ನು ಯಾಕೆ ಕರೆದಿಲ್ಲ ಎನ್ನುವುದು. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ದರ್ಶನ್ ನಟನೆಯ ‘ಯಜಮಾನ’ ಚಿತ್ರದಲ್ಲಿ ಡಾಲಿ ಧನಂಜಯ್ ಮಿಠಾಯಿ ಸೂರಿ ಎಂಬ ಪಾತ್ರದಲ್ಲಿ … Continue reading ಸರ್ ಮದುವೆಗೆ ದರ್ಶನ್ ಬರಲ್ವಾ!? ಡಾಲಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ!?