ಸರ್ ಹೊಸ DL, RC ಸ್ಮಾರ್ಟ್ ಕಾರ್ಡ್ ಸಿಗ್ತಿಲ್ಲ: ಸಾರಿಗೆ ಸಚಿವರು ಹೇಳುವುದೇನು?

ಬೆಂಗಳೂರು:- ಕರ್ನಾಟಕದಲ್ಲಿ ಕಳೆದ 1 ತಿಂಗಳಿಂದ ಹೊಸ ಡಿಎಲ್‌, ಆರ್‌ಸಿ‌ ಸ್ಮಾರ್ಟ್ ಕಾರ್ಡ್ ಸಿಗುತ್ತಿಲ್ಲ. ಇದೇ ವಿಚಾರವಾಗಿ ಇಂದು ಸಾರಿಗೆ ಸಚಿವರನ್ನು ಮಾಧ್ಯಮದವರು ಪ್ರಶ್ನೆ ಮಾಡಿದರು. ಪಂಚಿಂಗ್ ಮಷಿನ್ ಗೆ ಸಿಲುಕಿ ಬಾಲ ಕಾರ್ಮಿಕನ ಬಲಗೈ ನಜ್ಜುಗುಜ್ಜು! ಮಾಲೀಕರು ಪರಾರಿ! ಇದಕ್ಕೆ ನಗರದಲ್ಲಿ ಉತ್ತರಿಸಿದ ಸಚಿವರು, ಡಿಎಲ್ ಹಾಗೂ ಆರ್‌ಸಿ ಸ್ಮಾರ್ಟ್ ಕಾರ್ಡ್‌ಗಳನ್ನು ರವಾನಿಸುವಲ್ಲಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಡಿಎಲ್ ಹಾಗೂ ಆರ್‌ಸಿ ಸ್ಮಾರ್ಟ್‌ ಕಾರ್ಡ್‌ಗಳ ಪೂರೈಕೆ ಗುತ್ತಿಗೆಯನ್ನು ಪಡೆದಿದ್ದ ರೋಸ್‌ಮೆರ್ಟಾ ಕಂಪನಿ ಟೆಂಡರ್ ಮುಕ್ತಾಯವಾಗಿದೆ. ಹೀಗಾಗಿ, … Continue reading ಸರ್ ಹೊಸ DL, RC ಸ್ಮಾರ್ಟ್ ಕಾರ್ಡ್ ಸಿಗ್ತಿಲ್ಲ: ಸಾರಿಗೆ ಸಚಿವರು ಹೇಳುವುದೇನು?