ಐಶ್ವರ್ಯ ಮೇಲೆ ಗುಡುಗಿದ ಮಾನಸ: ನನ್ನ ಗುಣ ಡಿಸೈಡ್‌ ಮಾಡೋಕೆ ನೀನ್ಯಾವಳು ಎಂದು ಏಕವಚನದಲ್ಲೇ ಗುಡುಗು!

ಕನ್ನಡ ಬಿಗ್‌ ಬಾಸ್‌ ಸೀಸನ್ 11ರ ಕ್ಯಾಪ್ಟನ್ಸಿ ಟಾಸ್ಕ್‌ ಆಡುವಾಗ ಹಲವಾರು ರೀತಿಯ ವಾದ ವಿವಾದಗಳು ಆದವು. ಬಿಗ್ ಬಾಸ್ ಸೀಸನ್ 11 ಮನರಂಜನೆಗಿಂತ ಸಾಕಷ್ಟು ಜಗಳದಲ್ಲೇ ಹೆಸರು ಆಗಿದೆ. ಕೌಟುಂಬಿಕ ಕಲಹ: ತುಂಗಭದ್ರಾ ನದಿಗೆ ಹಾರಿದ್ದ ಯುವಕ ಶವವಾಗಿ ಪತ್ತೆ! ಬಿಗ್‌ ಬಾಸ್‌ ಮನೆಯಲ್ಲಿ ಸದ್ಯ ಟಾಸ್ಕ್‌ ವಿಚಾರವಾಗಿ ಸ್ಪರ್ಧಿಗಳ ನಡುವೆ ಮಾರಾಮಾರಿಯಾಗಿದೆ. ಆಟ-ಏಟಿನ ಪರಾಮರ್ಶೆಯಲ್ಲಿ ಮನೆಮಂದಿ ಇದ್ದಾರೆ. ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಈಗ ನಾಮಿನೇಷನ್‌ ಪ್ರಕ್ರಿಯೆ ಶುರುವಾಗಿದೆ. ಸ್ಪರ್ಧಿಗಳ ಮಧ್ಯೆ ವೈಮಸ್ಸು ಶುರುವಾಗಿದೆ. … Continue reading ಐಶ್ವರ್ಯ ಮೇಲೆ ಗುಡುಗಿದ ಮಾನಸ: ನನ್ನ ಗುಣ ಡಿಸೈಡ್‌ ಮಾಡೋಕೆ ನೀನ್ಯಾವಳು ಎಂದು ಏಕವಚನದಲ್ಲೇ ಗುಡುಗು!