ಒಂದೇ ಭಾರತ್ ರೈಲುಗಳ ಟೆಂಡರ್ ರದ್ದು: ಯಾಕೆ ಗೊತ್ತಾ!?

ನವದೆಹಲಿ:- ಒಂದೇ ಭಾರತ್ ರೈಲುಗಳ ಟೆಂಡರ್ ರದ್ದಾಗಿದೆ. ನೂರು ವಂದೇ ಭಾರತ್ ರೈಲುಗಳ ತಯಾರಿಕೆ ಮತ್ತು ನಿರ್ವಹಣೆಗೆ ಕಳೆದ ವರ್ಷ ಕರೆಯಲಾಗಿದ್ದ 30,000 ಕೋಟಿ ರೂ ಮೊತ್ತದ ಟೆಂಡರ್ ಅನ್ನು ಭಾರತೀಯ ರೈಲ್ವೇಸ್ ರದ್ದುಗೊಳಿಸಿದೆ. ಟೆಂಡರ್​ನಲ್ಲಿ ಭಾಗಿಯಾಗಿದ್ದ ಎರಡು ಕಂಪನಿಗಳಲ್ಲಿ ಅತಿಕಡಿಮೆಗೆ ಬಿಡ್ ಮಾಡಿದ್ದು ಫ್ರಾನ್ಸ್ ಮೂಲದ ಆಲ್ಸ್​ಟಾಮ್ ಇಂಡಿಯಾ ಸಂಸ್ಥೆ. ಟೆಂಡರ್ ರದ್ದುಗೊಳಿಸಲಾಗಿರುವುದನ್ನು ಈ ಫ್ರೆಂಚ್ ಸಂಸ್ಥೆಯ ಎಂಡಿ ಓಲಿವಿಯರ್ ಲೋಯ್ಸನ್ ಹೇಳಿದ್ದಾರೆ. ಗಾಂಜಾ ಮಾರಾಟ; 9 ಮಂದಿಯ ಎಡೆಮುರಿ ಕಟ್ಟಿದ ಪೊಲೀಸ್! 2023ರ ಮೇ … Continue reading ಒಂದೇ ಭಾರತ್ ರೈಲುಗಳ ಟೆಂಡರ್ ರದ್ದು: ಯಾಕೆ ಗೊತ್ತಾ!?