Crime News: ಲವರ್ ಜೊತೆ ಸೇರಿ ಗಂಡನನ್ನೇ ಕೊಲೆಗೈದ ಪಾಪಿ ಹೆಂಡ್ತಿ! ಖಾಕಿ ಕಾರ್ಯಾಚರಣೆ ಹೇಗಿತ್ತು?

ಹಾಸನ:- ಪಾಪಿ ಹೆಂಡತಿ ಓರ್ವ ಲವರ್ ಜೊತೆ ಸೇರಿ ಗಂಡನನ್ನೇ ಕೊಲೆಗೈದ ಘಟನೆ ಅರಸೀಕೆರೆಯ ಹೊರ ವಲಯದ ತಿರುಪತಿ ಕ್ರಾಸ್ ಬಳಿ ಜರುಗಿದೆ. ನ್ಯೂ ಇಯರ್ ಗೆ ಗುಡ್ ನ್ಯೂಸ್: ಬಿಎಂಟಿಸಿ ಬಸ್ ಸೇವೆ ರಾತ್ರಿ 2 ಗಂಟೆವರೆಗೆ ವಿಸ್ತರಣೆ! ಮುಜಾಮಿಲ್ ಮೃತ ವ್ಯಕ್ತಿ. ಅಕ್ರಮ ಸಂಬಂಧಕ್ಕೆ ಮುಜಾಮಿಲ್ ಅಡ್ಡಿಯಾಗಿದ್ದಕ್ಕೆ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಕೊಲೆಯಾದ ಮುಜಾಮಿಲ್‍ನ ಪತ್ನಿ ಜೊತೆ ಯಾಸೀನ್ ಅಕ್ರಮ ಸಂಬಂಧ ಹೊಂದಿದ್ದ. ಇದೇ ವಿಚಾರಕ್ಕೆ … Continue reading Crime News: ಲವರ್ ಜೊತೆ ಸೇರಿ ಗಂಡನನ್ನೇ ಕೊಲೆಗೈದ ಪಾಪಿ ಹೆಂಡ್ತಿ! ಖಾಕಿ ಕಾರ್ಯಾಚರಣೆ ಹೇಗಿತ್ತು?