ಬಾಗಲಕೋಟೆ: ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗ್ತಿದೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರ ‘ ಅವರು ಹೇಳುವ ಆರೋಪ ಸುಳ್ಳಿದೆ ಎಂದು ಸಚಿವ ಸಂತೋಷ್​ ಲಾಡ್​ ಹೇಳಿದರು. ಬಾಗಲಕೋಟೆಯಲ್ಲಿ ಮಾತನಾಡಿದ ಅವರು,

Youtube New Video: ಯುಟ್ಯೂಬ ಹೊಸ ವಿಡಿಯೋ ಎಡಿಟಿಂಗ್ ಆ್ಯಪ್ ಬಿಡುಗಡೆ

‘ಸರ್ಕಾರದ ಮಟ್ಟದಲ್ಲಿ ಹೇಳುವುದಾದರೆ ಅಂತಹದ್ದು ಯಾವುದೂ ಆಗಿಲ್ಲ. ಶಾಮನೂರು ಅತ್ಯಂತ ಹಿರಿಯರಿದ್ದಾರೆ, ಏಕೆ ಹೀಗೆ ಹೇಳಿದ್ರೋ ಗೊತ್ತಿಲ್ಲ. ಬುದ್ಧ ಬಸವ ಅಂಬೇಡ್ಕರ್ ಸಿದ್ಧಾಂತದಲ್ಲಿ ಪಕ್ಷ, ಸರ್ಕಾರ ನಂಬಿಕೆ ಇಟ್ಟಿದೆ. ಕಾಂಗ್ರೆಸ್‌ ಹುಟ್ಟಿನಿಂದ ಎಲ್ಲರಿಗೂ ಸಮಪಾಲು ಸಮಬಾಳು ತತ್ವ ಇದೆ ಎಂದರು.

Share.