ಬೆಳ್ಳಿ ಪದಕದ ಅರ್ಜಿ ವಜಾ: ಮೊದಲ ಬಾರಿಗೆ ಮೌನ ಮುರಿದ ವಿನೇಶ್ ಫೋಗಾಟ್!

ಬೆಳ್ಳಿ ಪದಕದ ಬೇಡಿಕೆಯ ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಬುಧವಾರ ವಜಾಗೊಳಿಸಿತ್ತು. R Ashok: ರಾಜ್ಯದಲ್ಲಿರುವುದು ನಾಲಾಯಕ್ ದರಿದ್ರ ಸರ್ಕಾರ: ಆರ್ ಅಶೋಕ್! ಈ ಬಗ್ಗೆ X ನಲ್ಲಿ ತಮ್ಮದೇ ಚಿತ್ರ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ. ಆಗಸ್ಟ್ 6ರಂದು ನಡೆದ ಮಹಿಳಾ ಫ್ರೀಸ್ಟೈಲ್ 50 ಕೆ.ಜಿ ಕುಸ್ತಿ ಪಂದ್ಯದ 16 ನೇ ಸುತ್ತಿನಲ್ಲಿ ಜಪಾನ್​​ನ ಯುಯಿ ಸುಸಾಕಿ ವಿರುದ್ಧ ಗೆಲುವು ಸಾಧಿಸಿದಾಗ ತಾವು ತೋರಿದ ಪ್ರತಿಕ್ರಿಯೆಯನ್ನು ಫೋಟೋವನ್ನು ಹಾಕಿಕೊಂಡಿದ್ದಾರೆ. ಚಿತ್ರದಲ್ಲಿ, … Continue reading ಬೆಳ್ಳಿ ಪದಕದ ಅರ್ಜಿ ವಜಾ: ಮೊದಲ ಬಾರಿಗೆ ಮೌನ ಮುರಿದ ವಿನೇಶ್ ಫೋಗಾಟ್!