Bengaluru: ಬಿಸಿಲ ಝಳಕ್ಕೆ ದಾಖಲೆ ಬರೆದ ಸಿಲಿಕಾನ್ ಸಿಟಿ ಬೆಂಗಳೂರು..!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರು ಬಿಸಿಲ ಝಳಕ್ಕೆ ದಾಖಲೆ ಬರೆದಿದೆ. ಕಳೆದ 41 ವರ್ಷಗಳಲ್ಲಿ ಮೊದಲ ಬಾರಿಗೆ ಈ ವರ್ಷ ಏಪ್ರಿಲ್ ನಲ್ಲಿ ಮಳೆ ಇಲ್ಲ, 1983 ರಲ್ಲಿ ಏಪ್ರಿಲ್ ತಿಂಗಳಲ್ಲಿ ಈ ವರ್ಷದಂತೆ ಮಳೆ ಆಗಿರಲಿಲ್ಲ. ಆದಾದ ಬಳಿಕ ಏಪ್ರಿಲ್ ತಿಂಗಳಲ್ಲಿ ಪ್ರತಿ ವರ್ಷ ಸಿಟಿಯಲ್ಲಿ ಮಳೆಯಾಗುತ್ತಿತ್ತು. ಆದರೆ ಈ ವರ್ಷ ಏಪ್ರಿಲ್ ತಿಂಗಳಲ್ಲಿ ಶೂನ್ಯ ಮಳೆ ದಾಖಲಾಗಿದೆ ಬೇಸಿಗೆ ಬಿಸಿಗೆ ಮನೆ ತಂಪಾಗಿಡಬೇಕೆ!?..ಈ ಟಿಪ್ಸ್ ಫಾಲೋ ಮಾಡಿ..! ಸಿಲಿಕಾನ್ ಸಿಟಿಯಲ್ಲಿ ಶೇಕಡಾ ನೂರರಷ್ಟು ಮಳೆ … Continue reading Bengaluru: ಬಿಸಿಲ ಝಳಕ್ಕೆ ದಾಖಲೆ ಬರೆದ ಸಿಲಿಕಾನ್ ಸಿಟಿ ಬೆಂಗಳೂರು..!