ಬೆಂಗಳೂರಿನ ಪ್ರಯಾಣಿಕರೇ ಗಮನಿಸಿ: ಯಶವಂತಪುರಕ್ಕೆ ಆಗಮಿಸುವ ಈ ರೈಲಿನಲ್ಲಿ ಮಹತ್ವದ ಬದಲಾವಣೆ!

ಬೆಂಗಳೂರು:– ವಿವಿಧ ಕಾಮಗಾರಿ ಹಿನ್ನೆಲೆಯಲ್ಲಿ ಈಶಾನ್ಯ ರೈಲ್ವೆ ವ್ಯಾಪ್ತಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರಿಗೆ ಹಿಂದೂಗಳನ್ನು ಕೊಲ್ಲಲು ಬಿಡಬೇಡಿ: ಗೀರ್ಟ್ ವೈಲ್ಡರ್ಸ್ ನೈಋತ್ಯ ರೈಲ್ವೆಯ ವ್ಯಾಪ್ತಿಯ ರೈಲು ಸಂಖ್ಯೆ 82653 / 82654 ಯಶವಂತಪುರ –ಜೈಪುರ-ಯಶವಂತಪುರ ರೈಲು ಸಂಖ್ಯೆಯನ್ನು ಪರಿಷ್ಕೃತ ರೈಲು ಸಂಖ್ಯೆ 20667 / 20668 ಯಶವಂತಪುರ – ಜೈಪುರ – ಯಶವಂತಪುರ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ಗೆ ಬದಲಾಯಿಸಲು ನಿರ್ಧರಿಸಲಾಗಿದೆ. ಅದೇ ಸಮಯ ಮತ್ತು ನಿಲುಗಡೆಗಳನ್ನು ಒಳಗೊಂಡಿದೆ. ಈ ಬದಲಾವಣೆಯು ಯಶವಂತಪುರದಿಂದ ಹೊರಡುವ … Continue reading ಬೆಂಗಳೂರಿನ ಪ್ರಯಾಣಿಕರೇ ಗಮನಿಸಿ: ಯಶವಂತಪುರಕ್ಕೆ ಆಗಮಿಸುವ ಈ ರೈಲಿನಲ್ಲಿ ಮಹತ್ವದ ಬದಲಾವಣೆ!