ವಿಎಸ್ಕೆ ವಿಶ್ವವಿದ್ಯಾನಿಲಯದ ಉಪಕುಲಪತಿ ಸಹಿ ನಕಲಿ ; ಡಿಗ್ರೂಪ್ ನೌಕರ ಅಮಾನತು

ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಉಪ ಕುಲಸಚಿವರ ಸಹಿಯನ್ನೇ ಫೋರ್ಜರಿ ಮಾಡಲಾಗಿದೆ. ಡಿ. ಗ್ರೂಪ್ ನೌಕರ ವೈ.ಕೃಷ್ಣಮೂರ್ತಿ ವಿರುದ್ಧ ಉಪ ಕುಲಸಚಿವ  ಸಹಿಯನ್ನ ನಕಲು ಮಾಡಿದ ಆರೋಪದಡಿ, ಆತನನ್ನು ಸಸ್ಪೆಂಡ್‌ ಮಾಡಲಾಗಿದೆ. ವಿದ್ಯಾರ್ಥಿಗಳ ವಲಸೆ ಪ್ರಮಾಣ ಪತ್ರದಲ್ಲಿ ಪ್ರಭಾರಿ ಉಪ ಕುಲಸಚಿವ ಪ್ರೋ ನಿರ್ಮಲಾ ಎಂಬವರ ಸಹಿ ನಕಲು ಮಾಡಲಾಗಿದೆ. ಕೊಪ್ಪಳದ ಗಂಗಾವತಿಯ ಕೆಲ ವಿದ್ಯಾರ್ಥಿಗಳು ವಲಸೆ ಪ್ರಮಾಣ ಪತ್ರಕ್ಕೆ ವಿವಿಗೆ ಅರ್ಜಿ ಸಲ್ಲಿಸಿದ್ದರು. ಕೃಷ್ಣಮೂರ್ತಿ ನಕಲಿ ಸಹಿ ಬಳಸಿ ಪ್ರಮಾಣ ಪತ್ರ ನೀಡಿದ್ದಾರೆ. ಅರ್ಜಿ ಸತ್ಯಾಸತ್ಯತೆ … Continue reading ವಿಎಸ್ಕೆ ವಿಶ್ವವಿದ್ಯಾನಿಲಯದ ಉಪಕುಲಪತಿ ಸಹಿ ನಕಲಿ ; ಡಿಗ್ರೂಪ್ ನೌಕರ ಅಮಾನತು