ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಸೈಡ್ ಪಿಕಪ್ ಚಾಲಕರ ಹಾವಳಿ: ಚಾಲಕರ ನಡುವೆ ಹೊಡೆದಾಟ
ಬೆಂಗಳೂರು(ದೇವನಹಳ್ಳಿ)- ಕೆಂಪೇಗೌಡ ಏರ್ಪೋಟ್ ನಲ್ಲಿ ರಾತ್ರಿ ವೇಳೆ ಸೈಡ್ ಪಿಕಪ್ ಚಾಲಕರ ಹಾವಳಿ ಜೋರಾಗಿದೆ. ಸೈಡ್ ಪಿಕ್ ಅಪ್ ಮಾಡಲು ಬಂದವರನ್ನ ಪ್ರಶ್ನಿಸಿದಕ್ಕೆ ಗಲಾಟೆ ನಡೆದಿದ್ದು ಏರ್ಪೋಟ್ ಲ್ಯಾನ್ ಸೈಡ್ ಸಿಬ್ಬಂದಿ ಹಾಗೂ ಚಾಲಕರ ನಡುವೆ ಭಾರಿ ಗಲಾಟೆ ನಡೆದಿದೆ. ಈ ವೇಳೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಟಕ್ಕೂ ಕಾರಣವಾಗಿದೆ. ಕಳೆದ ಹಲವು ದಿನಗಳಿಂದ ಏರ್ ಪೋರ್ಟ್ ನಲ್ಲಿ ಸೈಡ್ ಪಿಕ್ ಅಪ್ ಹಾವಳಿ ಹೆಚ್ಚಾಗಿದೆ. ಕಳೆದ ಮೂರು ತಿಂಗಳಿಂದೆ ಸೈಡ್ ಪಿಕ್ … Continue reading ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಸೈಡ್ ಪಿಕಪ್ ಚಾಲಕರ ಹಾವಳಿ: ಚಾಲಕರ ನಡುವೆ ಹೊಡೆದಾಟ
Copy and paste this URL into your WordPress site to embed
Copy and paste this code into your site to embed