ಸಿದ್ದರಾಮಯ್ಯ ಸರ್ಕಾರ ನಮ್ಮನ್ನು ಅಪಮಾನ ಮಾಡಿದೆ: ಬೇಸರ ಹೊರ ಹಾಕಿದ ಬಸವ ಜಯಮೃತ್ಯುಂಜಯ ಶ್ರೀ!

ಬಳ್ಳಾರಿ:- ಸಿದ್ದರಾಮಯ್ಯ ಸರ್ಕಾರ ನಮ್ಮನ್ನು ಅಪಮಾನ ಮಾಡಿದೆ ಎಂದು ಹೇಳುವ ಮೂಲಕ ಬಸವ ಜಯಮೃತ್ಯುಂಜಯ ಶ್ರೀ ಬೇಸರ ಹೊರ ಹಾಕಿದ್ದಾರೆ. ಬಿಜೆಪಿ ಮುಖಂಡ CT ರವಿ ಬಂಧನ ಕೇಸ್: ಕಾನೂನು ಹೋರಾಟಕ್ಕಿಳಿದ BJP! ವಟ್ಟಮ್ಮನಹಳ್ಳಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಯಲ್ಲಿ ಜಾಗೃತಿ ಮೂಡಿಸಿ ನಮ್ಮನ್ನು ಅಪ್ಪಿಕೊಳ್ಳುವ ಸರ್ಕಾರ ತಂದು ಮೀಸಲಾತಿ ಪಡೆಯುತ್ತೇವೆ ಎಂದೂ ಹೇಳಿದ್ದಾರೆ. ಜನವರಿ 16ರಿಂದ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ಪಂಚಮಸಾಲಿ ಜಾಗೃತಿ ಸಭೆ ನಡೆಸಲಾಗುವುದು. ಮುಂದಿನ 3 ವರ್ಷ ಹೋರಾಟದ … Continue reading ಸಿದ್ದರಾಮಯ್ಯ ಸರ್ಕಾರ ನಮ್ಮನ್ನು ಅಪಮಾನ ಮಾಡಿದೆ: ಬೇಸರ ಹೊರ ಹಾಕಿದ ಬಸವ ಜಯಮೃತ್ಯುಂಜಯ ಶ್ರೀ!