Deve Gowda: ಸಿದ್ದರಾಮಯ್ಯ ಅಹಂನ್ನು ಸದ್ಯದಲ್ಲೇ ಇಳಿಸ್ತೇನೆ – ದೇವೇಗೌಡ ವಾಗ್ದಾಳಿ

ಹಾಸನ:- ಸಿದ್ದರಾಮಯ್ಯ ಅಹಂನ್ನು ಸದ್ಯದಲ್ಲೇ ಇಳಿಸ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಾಗ್ದಾಳಿ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾನು ಕುಳಿತಿದ್ದೇನೆ ಆದರೆ ಬುದ್ದಿ ಕೆಲಸ ಮಾಡುತ್ತೆ. ಯಾರಿಗೂ ಜಗ್ಗಲ್ಲ. ಇವರು ಏನೇನು ಮಾಡಿದ್ದಾರೆ ಒಂದೊಂದು ಎಳೆಎಳೆಯಾಗಿ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ. ನಿಮ್ಮ ಸ್ಮಾರ್ಟ್ ಫೋನ್ ಅಪ್ ಡೇಟ್ ಕೇಳ್ತಿದ್ರೆ ಕೂಡಲೇ ಮಾಡಿ, ಇಲ್ಲಂದ್ರೆ ಫೋನ್ ಹ್ಯಾಕ್ ಆಗ್ಬಹುದು! ಏ.4 ಹಾಸನದಲ್ಲಿ ಅರವತ್ತು, ಎಪ್ಪತ್ತು ಸಾವಿರ ಜನ ಸೇರುತ್ತಾರೆ. ಅಲ್ಲಿ ಹೇಳುತ್ತೇನೆ. ಅವರು ಏ.5 … Continue reading Deve Gowda: ಸಿದ್ದರಾಮಯ್ಯ ಅಹಂನ್ನು ಸದ್ಯದಲ್ಲೇ ಇಳಿಸ್ತೇನೆ – ದೇವೇಗೌಡ ವಾಗ್ದಾಳಿ