ಹಿಂದೂಗಳಿಗೆ ಎರಡು ಮಕ್ಕಳು ಸಾಕು ಎಂದ ಸಿದ್ದರಾಮಯ್ಯ: ಸಿಎಂ ಹೇಳಿಕೆಗೆ ಅಶೋಕ್ ಕಿಡಿ!

ಬೆಂಗಳೂರು:- ಹಿಂದೂಗಳಿಗೆ ಎರಡು ಮಕ್ಕಳು ಸಾಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಅಶೋಕ್ ಕಿಡಿಕಾರಿದ್ದಾರೆ. ಪರಿಸ್ಥಿತಿ ಅನಿವಾರ್ಯವಾದರೆ ತ್ಯಾಗ ಮಾಡಲೇಬೇಕಾಗುತ್ತೆ: ಸಿಎಂ ಸಿದ್ದರಾಮಯ್ಯ! ಈ ಸಂಬಂಧ ಮಾತನಾಡಿದ ಅವರು, ಸಾಬ್ರುಗೂ ಎರಡು ಮಕ್ಕಳು ಮಾಡಿಕೊಳ್ಳಿ ಅಂತ ಸಿಎಂ ಸಿದ್ದರಾಮಯ್ಯ ಹೇಳಲಿ. ಬಳ್ಳಾರಿಯಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಹಿಂದೂಗಳು ಎರಡೇ ಮಕ್ಕಳು ಮಾಡಿಕೊಳ್ಳಿ ಎಂಬ ಸಿಎಂ ಸಿದ್ದರಾಮಯ್ಯ ಸಲಹೆಗೆ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಇದನ್ನು ಹೋಗಿ ಸಾಬರಿಗೆ ಹೇಳುತ್ತಾರಾ? ಹಿಂದೂಗಳ ಸಂಖ್ಯೆ ಕಡಿಮೆ ಆಗಲಿ, ಮುಸ್ಲಿಮರ ಸಂಖ್ಯೆ ಹೆಚ್ಚಾಗಲಿ ಎಂದು … Continue reading ಹಿಂದೂಗಳಿಗೆ ಎರಡು ಮಕ್ಕಳು ಸಾಕು ಎಂದ ಸಿದ್ದರಾಮಯ್ಯ: ಸಿಎಂ ಹೇಳಿಕೆಗೆ ಅಶೋಕ್ ಕಿಡಿ!