ಯಾವ ಸಮಯದಲ್ಲಾದರೂ ಸಿದ್ದರಾಮಯ್ಯ ರಾಜೀನಾಮೆ ; ಜಗದೀಶ್‌ ಶೆಟ್ಟರ್

ಬೆಳಗಾವಿ: ಯಾವ ಸಮಯದಲ್ಲಾದರೂ ಸಿದ್ದರಾಮಯ್ಯ ರಾಜೀನಾಮೆ ನೀಡಿಬಹುದು ಎಂದು ಸಂಸದ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಮುಡಾ ಆಸ್ತಿ ಮುಟ್ಟುಗೋಲು ಹಾಕಿಕೊಂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದರು. ಮುಡಾ ಹಗರಣ ಬಂದ ಮೇಲೆ ಸಿದ್ದರಾಮಯ್ಯ ತಪ್ಪಿತಸ್ಥರು ಅಂತಾ ಹೇಳ್ತಿದ್ದಾರೆ. ಹಗರಣ ಹೊರ ಬಂದ ಮೇಲೆ ಸೈಟ್ ಗಳನ್ನ ವಾಪಾಸ್ ಕೊಟ್ರು. ಆರಂಭದಲ್ಲಿ 64 ಕೋಟಿ ಕೊಡಿ ಅಂದ್ರೂ ಈಗ ಆ ಮಾತು ಇಲ್ಲ. ಈ ಎಲ್ಲ ಬೆಳವಣಿಗೆ ನೋಡಿದ್ರೇ ಸಿದ್ದರಾಮಯ್ಯ ತಪ್ಪು ಮಾಡಿದಾರೆ ಅನ್ಸುತ್ತೆ. … Continue reading ಯಾವ ಸಮಯದಲ್ಲಾದರೂ ಸಿದ್ದರಾಮಯ್ಯ ರಾಜೀನಾಮೆ ; ಜಗದೀಶ್‌ ಶೆಟ್ಟರ್