Prahlad Joshi: ಸಿದ್ದರಾಮಯ್ಯ ಬೇಜಾವ್ದಾರಿಯಾಗಿ ಮಾತನಾಡುತ್ತಿದ್ದಾರೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಜಾವ್ದಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು. ಚಾಮುಂಡೇಶ್ವರಿ ಹರಕೆ ಸೀರೆ ಕಳ್ಳತನ ಆರೋಪ: “ಮುಡಾ” ದೂರುದಾರನ ವಿರುದ್ಧ FIR ದಾಖಲು! ನಗರದಲ್ಲಿಂದು ಸುದ್ದಿಗಾರರ ಅವರು ಅವರು ಮಾತನಾಡಿದರು, ಅನ್ಪರ್ ಮಾನ್ಪಡಿ ಅವರಿಂದ150 ಕೋಟಿ ಆಮಿಷ ಅಟ್ಟರ್ ನಾನ್ ಸೆನ್ಸ್. ನಮ್ಮ ಅವಧಿಯಲ್ಲೂ ಕೆಲ ನೋಟಿಸ್ ಹೋಗಿರಬಹುದು ಅದನ್ನು ತಗೀರಿ ನಮ್ಮ ಮಂತ್ರಿಗಳು ಇದ್ರೂ ಹೊರಬರಲಿ ಎಂದ ಅವರು, 150 ಕೋಟಿ ಅಲ್ಲ,1500 ಕೋಟಿ ಎಂದು ಹೇಳಬೇಕಿತ್ತು … Continue reading Prahlad Joshi: ಸಿದ್ದರಾಮಯ್ಯ ಬೇಜಾವ್ದಾರಿಯಾಗಿ ಮಾತನಾಡುತ್ತಿದ್ದಾರೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ