CT Ravi: ಸಿದ್ದರಾಮಯ್ಯ ರಾಜಕೀಯ ಕೊನೆಗಾಲದಲ್ಲಿಯಾದ್ರು ಸತ್ಯದ ಪರ ಧ್ವನಿಯಾಗಿಲ್ಲ: ಸಿ.ಟಿ.ರವಿ

ಬಳ್ಳಾರಿ: ಮುಖ್ಯಮಂತ್ರಿಗಳು ರಾಜಕೀಯ ಕೊನೆಗಾಲದಲ್ಲಿಯಾದ್ರು ಸತ್ಯದ ಪರ ಧ್ವನಿಯಾಗಿಲ್ಲ ಎಂದು ಸಿ.ಟಿ.ರವಿ ಹೇಳಿದ್ದಾರೆ. ಬಳ್ಳಾರಿ ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ರಾಜಕೀಯ ಕೊನೆಗಾಲದಲ್ಲಿಯಾದ್ರು ಸತ್ಯದ ಪರ ಧ್ವನಿಯಾಗಿಲ್ಲ, ಮಾಡಿರುವ ಪಾಪವಾದ್ರು ತೊಳೆದುಕೊಳ್ಳವ ಕಾರ್ಯ ಮಾಡಲಿ ಒಂದು ಸಾರಿ ವಕ್ಫ್ ಪ್ರಾಪರ್ಟಿ ಎಂದು ಘೋಸಿಸಿದರೇ ಅದು ಅಲ್ಲಾನ ಪ್ರಾಪರ್ಟಿ ಎಂದು ಸಚಿವ ಜಮೀರ್ ಅಹಮ್ಮದ್ ರಂದು ಉದ್ದಟತನದಿಂದ ಹೇಳ್ತಾರೆ ಕಾಂಗ್ರೇಸ್ ಒಲೈಕೆ ರಾಜಕಾರಣ ಬಿಟ್ರೇ ಮತ್ತೇನು ಮಾಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಸರ್ಕಾರ … Continue reading CT Ravi: ಸಿದ್ದರಾಮಯ್ಯ ರಾಜಕೀಯ ಕೊನೆಗಾಲದಲ್ಲಿಯಾದ್ರು ಸತ್ಯದ ಪರ ಧ್ವನಿಯಾಗಿಲ್ಲ: ಸಿ.ಟಿ.ರವಿ