ಸಿದ್ದರಾಮಯ್ಯ ಬೆಂಕಿ ಇದ್ದಂಗೆ; ಮುಟ್ಟಿದರೆ ಭಸ್ಮ ; ಜಮೀರ್ ರೋಷಾವೇಶದ ಮಾತು

ವಿಜಯನಗರ : ಸಿಎಂ ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಯಾರಿಂದಲೂ ಅವರನ್ನು ಮುಟ್ಟೋಕಾಗೋಲ್ಲಾ, ಮುಟ್ಟಿದ್ರೆ ಭಸ್ಮ ಆಗುತ್ತಾರೆ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಪ್ರತಿಕ್ರಿಯಿಸಿದ್ದಾರೆ.   ವಿಜಯನಗರದ ಹಂಪಿಯಲ್ಲಿ ಪವರ್‌ ಶೇರಿಂಗ್‌ ವಿಚಾರದ ಪ್ರಶ್ನೆಗೆ ರೋಷಾವೇಶವಾಗಿ ಮಾತನಾಡಿದ ಸಚಿವ ಜಮೀರ್‌ ಅವರು,  ಸಿಎಂ ಸ್ಥಾನ, ಕೆಪಿಸಿಸಿ ಸ್ಥಾನ ಖಾಲಿ ಇಲ್ಲಾ. ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಇದ್ದಾರೆ, ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ. ಖಾಲಿ ಇದ್ರೆ ತಾನೇ ಚರ್ಚೆ, ಸಿಎಂ ಸಿದ್ದರಾಮಯ್ಯ ಖುರ್ಚಿ ಮುಟ್ಟೋಕೆ ಸಾಧ್ಯ ಏನ್ರಿ-? ಅದೊಂಥರ … Continue reading ಸಿದ್ದರಾಮಯ್ಯ ಬೆಂಕಿ ಇದ್ದಂಗೆ; ಮುಟ್ಟಿದರೆ ಭಸ್ಮ ; ಜಮೀರ್ ರೋಷಾವೇಶದ ಮಾತು