ಸಿದ್ದರಾಮಯ್ಯನವರೇ ನಿಮ್ಮ ಖೊಟ್ಟಿ ಗ್ಯಾರಂಟಿ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ: HD ಕುಮಾರಸ್ವಾಮಿ!
ಬೆಂಗಳೂರು:-ಸಚಿವ ಹೆಚ್‌ಡಿ ಕುಮಾರಸ್ವಾಮಿ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ 60 ಪರ್ಸೆಂಟ್ ಕಮಿಷನ್ ಆರೋಪ –ಪ್ರತ್ಯಾರೋಪ ಜೋರಾಗಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್‌ಡಿ ಕುಮಾರಸ್ವಾಮಿ 60% ಕಮಿಷನ್ ಆರೋಪ ಮಾಡಿದ್ದರು. ಸುಮ್ಮನೆ ಆರೋಪ ಮಾಡುವುದಲ್ಲ, ದಾಖಲೆ ಕೊಡಿ ಅಂತ ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ಸವಾಲು ಹಾಕಿದ್ದರು. Ramya: ಕೋರ್ಟ್‌ಗೆ ನಟಿ ರಮ್ಯಾ ದಿಢೀರ್ ಹಾಜರಾಗಿದ್ಯಾಕೆ!? ಇದೀಗ 60% ಕಮಿಷನ್ ಆರೋಪಕ್ಕೆ ಗುತ್ತಿಗೆದಾರರ ಬಾಕಿ ಹಣದ ಪಟ್ಟಿಯನ್ನು ಮಾಜಿ ಸಿಎಂ HD … Continue reading ಸಿದ್ದರಾಮಯ್ಯನವರೇ ನಿಮ್ಮ ಖೊಟ್ಟಿ ಗ್ಯಾರಂಟಿ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ: HD ಕುಮಾರಸ್ವಾಮಿ!
Copy and paste this URL into your WordPress site to embed
Copy and paste this code into your site to embed