ಸಿದ್ದರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್: ‘ಕಾವೇರಿ’ ನಿವಾಸಕ್ಕೆ ತೆರಳಿದ ಸಿಎಂ!

ಬೆಂಗಳೂರು;- ಇಂದು ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಅವರು, ತೀವ್ರ ಮಂಡಿ ನೋವು ಇರುವ ಹಿನ್ನೆಲೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬೆಂಗಳೂರಿನಲ್ಲಿ ಥಾರ್ ಕಾರು ಬಳಸಿ ಯುವಕರ ಶೋಕಿ! ಕ್ರಮಕ್ಕೆ ಆಗ್ರಹ! ಇದೀಗ ಚಿಕಿತ್ಸೆ ಪಡೆದು ಸರ್ಕಾರಿ ಕಾವೇರಿ ನಿವಾಸಕ್ಕೆ ತೆರಳಿದ್ದಾರೆ. ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಸಿಎಂ ತೆರಳಿದರು. ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹಾಗೆ ತೆರಳಿದರು. ಕಾಲಿಗೆ ನೀ ಪ್ಯಾಡ್ ಹಾಕಿದ್ದು, ಕಾರ್ ಹತ್ತಲು ಸಿಎಂ ಆಪ್ತರಕ್ಷಕರ ಸಹಾಯ ಪಡೆದರು. ಎರಡು ದಿನ ರೆಸ್ಟ್ … Continue reading ಸಿದ್ದರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್: ‘ಕಾವೇರಿ’ ನಿವಾಸಕ್ಕೆ ತೆರಳಿದ ಸಿಎಂ!