MP Election: ಮತದಾನದ ಹಕ್ಕು ಚಲಾಯಿಸಿದ ಸಿದ್ದಗಂಗಾಶ್ರೀಗಳು!

ತುಮಕೂರು:- 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಸಿದ್ದಗಂಗಾಶ್ರೀಗಳು ಮತದಾನದ ಹಕ್ಕು ಚಲಾಯಿಸಿದ್ದಾರೆ. Lokasabha Election: ಇಂದು ಬೆಂಗಳೂರಿನಲ್ಲಿ ಇವೆಲ್ಲವೂ ನಿರ್ಬಂಧ.. ಏನೆಲ್ಲಾ ಒಪನ್..!? ಸಿದ್ದಗಂಗಾ ಮಠದ ಮತಗಟ್ಟೆ ಸಂಖ್ಯೆ 113ರಲ್ಲಿ ಮತದಾನ ನಡೆದಿದ್ದು, ತುಮಕೂರಿನ ಕ್ಯಾತ್ಸಂದ್ರದ ಸಿದ್ದಗಂಗಾ ಮಠದಲ್ಲಿ ಹಸುವಿಗೆ ಹಣ್ಣು ತಿನ್ನಿಸಿ ಬಳಿಕ ಸಿದ್ದಲಿಂಗಸ್ವಾಮೀಜಿಗಳಿಂದ ಮತದಾನ ನಡೆದಿದೆ.