Harbhajan Singh: ಪ್ರಖ್ಯಾತ ನಟಿಯೊಂದಿಗೆ ಶುಭಮನ್ ಗಿಲ್ ಮದುವೆ: ಹೊಸ ಬಾಂಬ್‌ ಸಿಡಿಸಿದ ಹರ್ಭಜನ್ ಸಿಂಗ್!

ಭಾರತದ ಯುವ ಕ್ರಿಕೆಟಿಗ ಶುಭಮನ್ ಗಿಲ್ ಅವರ ವೈಯಕ್ತಿಕ ಜೀವನ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಕಳೆದ ಎರಡು ವರ್ಷಗಳಲ್ಲಿ, ಶುಭ್‌ಮನ್ ಗಿಲ್ ಅವರ ಹೆಸರು ಅನೇಕ ಸೆಲೆಬ್ರಿಟಿಗಳ ಜೊತೆ ತಳುಕು ಹಾಕಿಕೊಂಡಿದೆ. ಶುಭಮನ್ ಗಿಲ್ ಅವರ ಹೆಸರು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪ್ರೀತಿಯ ಮಗಳು ಸಾರಾ ತೆಂಡೂಲ್ಕರ್ ಅವರೊಂದಿಗೆ ಸಹ ಸಂಬಂಧ ಹೊಂದಿದೆ. ಆದರೆ, ಶುಭ್‌ಮನ್ ಗಿಲ್ ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಇನ್ನೂ ಸಂಪೂರ್ಣವಾಗಿ ದೃಢಪಟ್ಟಿಲ್ಲ. ಚಾಂಪಿಯನ್ಸ್ ಟ್ರೋಫಿಯ ನಡುವೆ, ಶುಭಮನ್ ಗಿಲ್ ಅವರ … Continue reading Harbhajan Singh: ಪ್ರಖ್ಯಾತ ನಟಿಯೊಂದಿಗೆ ಶುಭಮನ್ ಗಿಲ್ ಮದುವೆ: ಹೊಸ ಬಾಂಬ್‌ ಸಿಡಿಸಿದ ಹರ್ಭಜನ್ ಸಿಂಗ್!