ಶ್ರೀಮಹಾಲಿಂಗೇಶ್ವರ ಜಾತ್ರೆ: ಪುತ್ತೂರಿನಲ್ಲಿ 2 ದಿನಗಳ ಕಾಲ ಮದ್ಯ ನಿಷೇಧ!

ದಕ್ಷಿಣ ಕನ್ನಡ:- ಶ್ರೀಮಹಾಲಿಂಗೇಶ್ವರ ಜಾತ್ರೆ ಹಿನ್ನೆಲೆ ಅಲ್ಲಿನ ಜಿಲ್ಲಾಡಳಿತವು ಪುತ್ತೂರಿನಲ್ಲಿ 2 ದಿನಗಳ ಕಾಲ ಮದ್ಯ ನಿಷೇಧ ಹೇರಿದೆ. ರಾಜಧಾನಿ ಬೆಂಗಳೂರಿನಲ್ಲಿ 146 ದಿನಗಳ ಬಳಿಕ ಬರಲಿದೆ ಮಳೆ! ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತ ದೃಷ್ಟಿಯಿಂದ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ನಿಷೇಧಾಜ್ಞೆ ಆದೇಶಿಸಲಾಗಿರುತ್ತದೆ. ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಬಾರ್ ಮತ್ತು ವೈನ್ ಶಾಪ್‍ಗಳನ್ನು ಇಂದು ಬೆಳಗ್ಗೆ 6 ಗಂಟೆಯಿಂದ … Continue reading ಶ್ರೀಮಹಾಲಿಂಗೇಶ್ವರ ಜಾತ್ರೆ: ಪುತ್ತೂರಿನಲ್ಲಿ 2 ದಿನಗಳ ಕಾಲ ಮದ್ಯ ನಿಷೇಧ!