Hubballi: ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ !

ಹುಬ್ಬಳ್ಳಿ: ನಗರಯ ಕರ್ಕಿ ಬಸವೇಶ್ವರ ನಗರದ ಶ್ರೀ ಹುಲಿಗೇಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ರಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹಾಲು ಶೇಖರಣೆ ಸ್ಥಗಿತ.. ಹಾಲು ಉತ್ಪಾದಕರ ಕಚೇರಿಯಲ್ಲಿ ರೈತರ ಆಕ್ರೋಶ..! ದೇವಿಯ ಪಲ್ಲಕ್ಕಿ ಉತ್ಸವ, ಬಂಡಾರ ಜಾತ್ರೆ, ಶ್ರೀ ದೇವಿ ರಂಗ ಪೂಜೆ ಲ, ಅನ್ನ ಸಂತಪರ್ಣೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸ್ಥಳೀಯ ಗುರುಹಿರಿಯರು, ದೇವಸ್ಥಾನದ ಪದಾಧಿಕಾರಿಗಳು, ಸ್ಥಳೀಯರು ಅಪಾರ ಪ್ರಮಾಣದ ಭಕ್ತರು ಭಾಗವಹಿಸಿದ್ದರು.