39 ನಿಮಿಷಗಳಲ್ಲಿ 108 ಸೂರ್ಯ ನಮಸ್ಕಾರ.. ಗಿನ್ನಿಸ್ ದಾಖಲೆ ಮಾಡಿದ ಶ್ರೀ ಲಕ್ಷ್ಮೀ ಸೂಪರ್ ಸ್ಪೇಷಲಿಟಿ ಆಸ್ಪತ್ರೆ !

ಕೆ.ಆರ್.ಪುರ, ಜೂ.22- ವಿಶ್ವಯೋಗ ದಿನ ಹಾಗೂ ಪರಿಸರ ದಿನದ ಅಂಗವಾಗಿ  ಕೆಆರ್ ಪುರದ ಶ್ರೀ ಲಕ್ಷ್ಮೀ ಸೂಪರ್ ಸ್ಪೇಷಲಿಟಿ ಆಸ್ಪತ್ರೆ  ವತಿಯಿಂದ 39 ನಿಮಿಷಗಳಲ್ಲಿ 108 ಸೂರ್ಯ ನಮಸ್ಕಾರ ಮಾಡುವ ಮೂಲಕ ಗಿನ್ನಿಸ್ ಬುಕ್ ಆಫ್ ರೇಕಾಡ್೯ ಸ್ಥಾನ ಪಡೆದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಕೆಆರ್ ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ಕಾಲೇಜು ವಿಧ್ಯಾರ್ಥಿಗಳು ಸೇರಿದಂತೆ ನೂರಕ್ಕೂ ಸಾರ್ವಜನಿಕರೂ ಭಾಗವಹಿಸಿ 108 ಸೂರ್ಯ ನಮಸ್ಕಾರ ಮಾಡುವ ಮೂಲಕ … Continue reading 39 ನಿಮಿಷಗಳಲ್ಲಿ 108 ಸೂರ್ಯ ನಮಸ್ಕಾರ.. ಗಿನ್ನಿಸ್ ದಾಖಲೆ ಮಾಡಿದ ಶ್ರೀ ಲಕ್ಷ್ಮೀ ಸೂಪರ್ ಸ್ಪೇಷಲಿಟಿ ಆಸ್ಪತ್ರೆ !