Facebook Twitter Instagram YouTube
    ಕನ್ನಡ English తెలుగు
    Wednesday, November 29
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಈ ರಾಶಿಗಳಿಗೆ ಪಿತೃಪಕ್ಷ ಮುಗಿದ ಬಳಿಕ ಸಿಹಿ ಸುದ್ದಿಗಳ ಸುರಿಮಳೆ: ಶನಿವಾರ- ರಾಶಿ ಭವಿಷ್ಯ ಸೆಪ್ಟೆಂಬರ್-30,2023

    AIN AuthorBy AIN AuthorSeptember 30, 2023
    Share
    Facebook Twitter LinkedIn Pinterest Email

    ಸೂರ್ಯೋದಯ: 06.09 AM, ಸೂರ್ಯಾಸ್ತ : 06.10 PM

    ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078,
    ಭಾದ್ರಪದ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು,

    Demo

    ತಿಥಿ: ಇವತ್ತು ಪಾಡ್ಯ 12:21 PM ತನಕ ನಂತರ ಬಿದಿಗೆ
    ನಕ್ಷತ್ರ: ಇವತ್ತು ರೇವತಿ  09:08 PM ತನಕ ನಂತರ ಅಶ್ವಿನಿ
    ಯೋಗ: ಇವತ್ತು ಧ್ರುವ04:27 PM ತನಕ ನಂತರ ವ್ಯಾಘಾತ
    ಕರಣ: ಇವತ್ತು ಬಾಲವ 01:51 AM ತನಕ ನಂತರ ಕೌಲವ 12:21 PM ತನಕ ನಂತರ ತೈತಲೆ 10:57 PM ತನಕ ನಂತರ ಗರಜ

    ರಾಹು ಕಾಲ: 09:00 ನಿಂದ 10:30 ವರೆಗೂ
    ಯಮಗಂಡ: 01:30 ನಿಂದ 03:00 ವರೆಗೂ
    ಗುಳಿಕ ಕಾಲ:06:00 ನಿಂದ 07:30 ವರೆಗೂ

    ಅಮೃತಕಾಲ: 06.57 PM to 08.24 PM
    ಅಭಿಜಿತ್ ಮುಹುರ್ತ: ಬೆಳಗ್ಗೆ.11:42 ನಿಂದ ಮ.12:30 ವರೆಗೂ

    ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1):
    ಸಂಗಾತಿಯೊಂದಿಗೆ ಕಿರು ಪ್ರವಾಸ,
    ಸಿರಿಧಾನ್ಯ ವ್ಯಾಪಾರಿಗಳಿಗೆ ಅನುಕೂಲ, ಉದ್ಯೋಗ ಬದಲಾಗುವ ಸಾಧ್ಯತೆ,ಉದ್ಯೋಗ ಸಂದರ್ಶನದಲ್ಲಿ ಜಯ, ಕಾನೂನು ವ್ಯವಹಾರ ನಡೆಸುವವರಿಗೆ ಸಿಹಿ ಸುದ್ದಿ,
    ಸಹೋದರ ಸಹೋದರರಿಂದ ಧನಸಹಾಯ, ದೀರ್ಘಕಾಲಿನ ಹಣಕಾಸಿನ ಸಮಸ್ಯೆ ನಿವಾರಣೆ,
    ಕೃಷಿ ಮೂಲಗಳಿಂದ ಧನ ಲಾಭ, ಕಷ್ಟ ಕರಗುವ ಕಾಲ, ಭೂಮಿ ಸಂಬಂಧಿಸಿದ ಸಮಸ್ಯೆಗಳಲ್ಲಿ ಜಯ, ಶತ್ರು ದಮನ, ಮನೆಯಲ್ಲಿ ಶುಭ ಸಮಾರಂಭ ಜರುಗುವುದು, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ,
    ಆರೋಗ್ಯದಲ್ಲಿ ಚೇತರಿಕೆ. ವ್ಯಾಪಾರ ವಹಿವಾಟದಲ್ಲಿ ಕ್ರಿಯಾಶೀಲರಾಗಿರುವಿರಿ. ವ್ಯಾಪಾರಗಳಲ್ಲಿ ಹೆಚ್ಚು ಮುಂದಾಲೋಚನೆ ವಹಿಸಿ ಲಾಭದತ್ತ ಹೆಜ್ಜೆ ಹಾಕುವಿರಿ. ಸೃಜನಶೀಲ ರಾಜಕಾರಣಿಯಾಗಿ ಹೊರಹೊಮ್ಮುವಿರಿ. ಮತಕ್ಷೇತ್ರ ಕಾರ್ಯಗಳಲ್ಲಿ ಹೆಚ್ಚು ಮಗ್ನರಾಗಿ ಯಶಸ್ಸು ಗಳಿಸುವಿರಿ. ನಿಮ್ಮ ಕಾರ್ಯಕ್ಷಮತೆಯಿಂದ ಮಾನಸಿಕ ಒತ್ತಡ ದೂರ ಮಾಡಿಕೊಳ್ಳುವಿರಿ. ಜನಬೆಂಬಲ ಮತ್ತು ಆಶೀರ್ವಾದ ಪಡೆಯುವಿರಿ. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಬೆಳವಣಿಗೆಗಳಿಂದ ನಿಮಗೆ ಗೌರವ ದೊರೆಯುತ್ತದೆ. ಧನ ಲಾಭವಾಗಲಿದೆ. ನರದೌರ್ಬಲ್ಯಗಳ ಬಗ್ಗೆ ಎಚ್ಚರ ವಹಿಸಿ. ಧಾರ್ಮಿಕ ದೇವಾಲಯಕ್ಕೆ ಹೋಗಿ ದರ್ಶನ. ಧನಪ್ರಾಪ್ತಿ ಸಾಮಾನ್ಯವಾಗಿದೆ.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ವೃಷಭರಾಶಿ
    (ಕೃತಿಕಾ2 3 4 ರೋಹಿಣಿ ಮೃಗಶಿರಾ1 2):
    ಸೋದರ ಮಾವ ಮತ್ತು ಪತ್ನಿ ಪಕ್ಷದಿಂದ ಹಣದ ಲಾಭ,
    ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಚಿಂತನೆ ಮಾಡುವಿರಿ. ನಿವೃತ್ತರು ಕುಟುಂಬದಲ್ಲಿ ಮನಸ್ತಾಪ. ದಂಪತಿಗಳು ಸಂಸಾರ ಸೌಖ್ಯಕ್ಕಾಗಿ ಹೊಸ ಸೂತ್ರಗಳನ್ನು ಹುಡುಕುವಿರಿ. ಉದ್ಯಮದಲ್ಲಿ ಮಾಡುವ ಬದಲಾವಣೆಗಳು ಉತ್ತಮ ಫಲಿತಾಂಶ ತರುತ್ತವೆ. ರಕ್ಷಣಾ ಕ್ಷೇತ್ರದಲ್ಲಿ ದುಡಿಯುವವರಿಗೆ ಅತ್ಯಂತ ಕಠಿಣ ಸವಾಲುಗಳು ಎದುರಾದರೂ ಹಾಗೆಯೇ ಪರಿಹಾರಗಳು ಸಹ ಸಿಗುತ್ತವೆ. ಅನಾರೋಗ್ಯಪೀಡಿತರ ಆರೋಗ್ಯ ತೀವ್ರ ಗಂಭೀರತೆ ಸಾಧ್ಯತೆ. ಕಲಾವಿದರು, ಸಂಗೀತ, ಹಾಡುಗಾರಿಕೆ, ಪುರಾಣ ಪ್ರವಚನ ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ದಂಪತಿಗಳಿಗೆ ಸಂತಾನದ ಸಮಸ್ಯೆ ಕಾಡಲಿದೆ.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಮಿಥುನ ರಾಶಿ
    (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3):
    ಶತ್ರುಗಳನ್ನು ಸದೆಬಡಿಯುವಲ್ಲಿ ಯಶಸ್ವಿ, ಸಂಗಾತಿಗೆ ಹೆಚ್ಚಿನ ಖರ್ಚು, ಉದ್ಯೋಗದ ವರ್ಗಾವಣೆ ಸದ್ಯಕ್ಕೆ ಬೇಡ,ರಿಯಲ್ ಎಸ್ಟೇಟ್ ಆರ್ಥಿಕ ಸ್ಥಿತಿಯು ಚೇತರಿಕೆ. ವ್ಯಾಪಾರ-ವ್ಯವಹಾರಗಳಲ್ಲಿ ಪ್ರಗತಿ. ವಿದೇಶ ಪ್ರವಾಸದ ವೀಸಾ ಬಗ್ಗೆ ಸಾಕಷ್ಟು ಆಲೋಚನೆ ಮಾಡುವಿರಿ. ಪ್ರೇಮಿಯ ಮನಸ್ಥಿತಿ ಮತ್ತು ವಾಸ್ತವಗಳ ನಡುವೆ ವ್ಯತ್ಯಾಸ ಅರಿಯುವಿರಿ. ಇರುವ ಕೆಲಸದಲ್ಲಿ ಮುಂದುವರೆಯಿರಿ. ಸರಕಾರಿ ಕೆಲಸ ಪ್ರಯತ್ನಿಸಿ. ಆಸ್ತಿ ಸಮಸ್ಯೆ ನಿವಾರಣೆಯಾಗಲಿದೆ. ಹೊಸಬಗೆಯ ವ್ಯವಹಾರದ ಬಗ್ಗೆ ಸರಿಯಾಗಿ ತಿಳಿದು ವ್ಯವಹರಿಸಿ ಮತ್ತು ಪತ್ನಿಯ ಮಾರ್ಗದರ್ಶನ ಪಡೆಯಿರಿ. ಬಾಳಸಂಗಾತಿ ಹುಡುಕಾಟದಲ್ಲಿ ಇದ್ದವರಿಗೆ ಸಿಹಿ ಸುದ್ದಿ. ಕುಟುಂಬದಲ್ಲಿ ವಿವಾಹ ಜರಗುವ ಸಂಭವ.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಕಟಕ ರಾಶಿ
    (ಪುನರ್ವಸು 4 ಪುಷ್ಯ ಆಶ್ಲೇಷ):
    ಹೈನು ವ್ಯಾಪಾರದ ಆದಾಯದಲ್ಲಿ ಇಳಿಕೆ, ಫೋಟೋಗ್ರಾಫರ್, ವೀಡಿಯೋ ಗ್ರಾಫರ್ ಮತ್ತು ಕಲಾವಿದರು ಶ್ರದ್ಧೆಯಿಂದ ಕೆಲಸಮಾಡಿದಲ್ಲಿ ಜಯ ನಿಶ್ಚಿತ,
    ಯುವ ರಾಜಕೀಯ ವ್ಯಕ್ತಿಗಳಿಗೆ ಅವರ ಸ್ನೇಹಿತರ ಸಹಾಯದಿಂದ ರಾಜಕೀಯದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಆರ್ಥಿಕ ಶಕ್ತಿಯ ವೃದ್ಧಿಗಾಗಿ ನೀವು ಹಮ್ಮಿಕೊಂಡ ಕೆಲವು ಯೋಜನೆಗಳು ಫಲಶೃತಿ. ಭೂಮಿ ವ್ಯವಹಾರಗಳಲ್ಲಿ ಪ್ರಗತಿ . ಉದ್ಯೋಗದಲ್ಲಿ ಬಡ್ತಿ ಭಾಗ್ಯ. ಪಾಲುಗಾರಿಕೆ ವ್ಯವಹಾರದಲ್ಲಿ ಮಂದಗತಿ ಪ್ರಗತಿ. ಮಕ್ಕಳಿಂದ ಮನಸ್ತಾಪ. ಪತ್ನಿಯ ಸಹಕಾರ ಸಿಗದೇ ಮಾನಸಿಕ ಕಿರಿಕಿರಿ ಅನುಭವಿಸುವಿರಿ. ಸಂಗಾತಿಯ ಜೊತೆ ಮದುವೆ ವಿಳಂಬ, ಅವಳ ಕೋಪಕ್ಕೆ ತಾಳ್ಮೆಯ ಉತ್ತರ ಕೊಡಿ. ಸ್ತ್ರೀಶಕ್ತಿ ನಡೆಸುವ ಹೋಂ ಪ್ರಾಡಕ್ಟ್ಸ್ ಉದ್ಯಮಗಳಲ್ಲಿ ಹೆಚ್ಚಿನ ಪ್ರಗತಿ.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಸಿಂಹ ರಾಶಿ
    (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1):
    ಕಷ್ಟಕಾಲದಲ್ಲಿ ಸಂಗಾತಿಯಿಂದ ಸಹಾಯ, ಸಹೋದ್ಯೋಗಿಗಳಿಂದ ಅಪಕೀರ್ತಿ, ಕಾನೂನು ಬಂಧನದ ಭೀತಿ ಕಾಡಲಿದೆ, ಉದ್ಯೋಗದಲ್ಲಿ ಕಿರಿಕಿರಿ,ಸ್ತ್ರೀ ಸಮಸ್ತೆ,
    ಉದ್ಯಮ ವ್ಯವಹಾರಗಳಲ್ಲಿ ಆರ್ಥಿಕ ಚೇತರಿಕೆ. ಹಣಕಾಸಿನ ಒಳಹರಿವು ವೃದ್ಧಿ. ಮಿತ್ರರ ಔತಣಕೂಟದಲ್ಲಿ ಪಾಲ್ಗೊಳ್ಳುವ
    ಸಂತೋಷಕೂಟದಲ್ಲಿ ಅತಿಯಾಗಿ ಮೈ ಮರೆಯಬೇಡಿ. ಅಮೂಲ್ಯ ವಸ್ತುಗಳನ್ನು ದೋಚಬಹುದು ಎಚ್ಚರ. ರಾಜಕೀಯದಲ್ಲಿರುವವರಿಗೆ ಅವರ ಕಾರ್ಯಕರ್ತರ ಮೂಲಕ ಮನಸ್ತಾಪ ಸಾಧ್ಯತೆ. ಅನಾರೋಗ್ಯ ಪೀಡಿತರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣಬಹುದು. ಸರ್ಕಾರದಿಂದ ಬರಬೇಕಾಗಿದ್ದ ಧನಸಹಾಯಗಳು ನಿಮ್ಮ ಕೈಸೇರಲಿದೆ . ಕ್ಲಾಸ್ ವನ್ ಕಾಂಟ್ರಾಕ್ಟರ್ ಗುತ್ತಿಗೆದಾರರಿಗೆ ಸ್ವಲ್ಪ ಮಟ್ಟಿನ ಸರಕಾರದ ವತಿಯಿಂದ ಗುತ್ತಿಗೆಯ ಹಣ ಬರುತ್ತದೆ. ನಿರುದ್ಯೋಗಿಗಳಿಗೆ ಅವರ ಸಾಧನೆಗೆ ತಕ್ಕ ಫಲಿತಾಂಶ ಸಿಗಲಿದೆ. ವಿದೇಶಿ ಕಂಪನಿಗಳಿಗೆ ಕೆಲಸಕ್ಕೆ ಸೇರಲು ಬಯಸುವವರಿಗೆ ಒಳ್ಳೆಯದಾಗಲಿದೆ. ಹಾಲು ಉತ್ಪಾದಕವರಿಗೆ ಲಾಭ.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಕನ್ಯಾ ರಾಶಿ
    ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2):
    ಸಹೋದರನೊಂದಿಗೆ ಉತ್ತಮ ಬಾಂಧವ್ಯ, ಮಿತ್ರರಿಂದ ತೊಂದರೆ, ಉದ್ಯೋಗದಲ್ಲಿ ಜಿಗುಪ್ಸೆ ಮತ್ತು ನಿರಾಸಕ್ತಿ, ಹಳೆಯ ಸಾಲ ಮರುಪಾವತಿ,
    ವೃತ್ತಿಯಲ್ಲಿ ಗಮನಾರ್ಹ ಬದಲಾವಣೆ ಸಾಧ್ಯತೆ. ಹಣ ಹುಡುಗಿಯ ಸಮಯವಲ್ಲ ಮುಂದುವರಿಸುತ್ತದೆ. ಕೃಷಿ ಉತ್ಪನ್ನಗಳನ್ನು ಸಂಗ್ರಹಿಸುವವರಿಗೆ ಸ್ವಲ್ಪ ಹಿನ್ನಡೆ ಆಗಬಹುದು. ಕಲಾವಿದರಿಗೆ ಅವರ ಪ್ರಯತ್ನದಲ್ಲಿ ಯಶಸ್ಸು ಸಿಗುತ್ತದೆ. ಎದುರಾಳಿಗಳು ನಿಮ್ಮ ವಿರುದ್ಧ ಒಳ ಸಂಚು ರೂಪಿಸುವ ಸಾಧ್ಯತೆ ಜಾಗ್ರತೆ ಇರಲಿ. ಬಟ್ಟೆ, ದಿನಸಿ, ಆಭರಣ ವ್ಯವಹಾರದಲ್ಲಿ ಸ್ವಲ್ಪ ಲಾಭ ನಿರೀಕ್ಷಿಸಬಹುದು. ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವುದು. ನವೀನ ರೀತಿಯ ಕೃಷಿ ಉದ್ಯಮ ಪ್ರಾರಂಭಿಸಲು ಚಿಂತನೆ. ಫ್ಯಾಶನ್ ಡಿಸೈನ್, ಬ್ಯೂಟಿ ಪಾರ್ಲರ್, ಪುರುಷರ ಸಲೂನ್ ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ವೃತ್ತಿಯಲ್ಲಿ ನಿಂತಿದ್ದ ಸಂಬಳ ಸಿಗುವ ಸಾಧ್ಯತೆ.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3):
    ಆಸ್ತಿ ಖರೀದಿ,ಪ್ರತಿಷ್ಠೆ ಅಧಿಕಾರ ಪ್ರಾಪ್ತಿ ಪ್ರಯಾಣದಿಂದ ಲಾಭ, ಸ್ತ್ರೀ ಲಾಭ, ರಾಜಕೀಯದಲ್ಲಿ ಉನ್ನತ ಅಧಿಕಾರ, ವ್ಯಾಪಾರ ಅಭಿವೃದ್ಧಿ,
    ತಾಂತ್ರಿಕ ಪರಿಣತರಿಗೆ ವಿದೇಶದಲ್ಲಿ ಕೆಲಸ ಸಿಗುವ ಸಾಧ್ಯತೆ. ವೀಸಾದಿಂದ ಗೊಂದಲ ಸೃಷ್ಟಿ. ನಿರುದ್ಯೋಗಿಗಳಿಗೆ ಉತ್ತಮ ಕಡೆ ಕೆಲಸ ದೊರೆಯುತ್ತದೆ. ಕೆಲಸದಲ್ಲಿ ಹೆಚ್ಚಿನ ಒತ್ತಡವಿದ್ದರೂ ಅಲ್ಲಿಯೇ ಮುಂದುವರೆಯಲಿ. ಮೇಲಧಿಕಾರಿಯಿಂದ ಉತ್ತಮ ಬಾಂಧವ್ಯ, ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಪತ್ನಿಯ ಮಾರ್ಗದರ್ಶನ. ಕೆಲವು ಉದ್ದೇಶಿತ ವ್ಯವಹಾರ ಕಾರ್ಯ ಬಹಿರಂಗಪಡಿಸಬೇಡಿ . ಸ್ತ್ರೀ ಬಗ್ಗೆ ಟೀಕಿಸುವ ಮುನ್ನ ವಾಸ್ತವ ತಿಳಿದು ಮಾತನಾಡಿ. ಉಸಿರಾಟದ ತೊಂದರೆ ವೈದ್ಯರ ಸಲಹೆ ಪಡೆಯಿರಿ . ಫ್ಯಾಷನ್ ಡಿಸೈನ್ ದಿಂದ ಕೈತುಂಬಾ ಕೆಲಸ ದೊರೆತು ಹಣ ಸಂಪಾದನೆ ಮಾಡುವಿರಿ .
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ವೃಶ್ಚಿಕ ರಾಶಿ
    ( ವಿಶಾಖಾ 4 ಅನುರಾಧ ಜೇಷ್ಠ):
    ಧನ ನಷ್ಟ,ಸಾಲ ಭಾಧೆ,ಶತ್ರುಗಳ ಭಯ, ಕೌಟುಂಬಿಕ ಜೀವನದಲ್ಲಿ ಅಶಾಂತಿ, ಪ್ರೀತಿ ಪಾತ್ರ ಯೋಗ,
    ಸರ್ಕಾರಿ ಕಚೇರಿ, ಕೋರ್ಟ್ ಕೆಲಸಗಳ ಅಡಚಣೆಗಳು ಮುಂದುವರೆಯಲಿವೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣದ ಹರಿವು ಸಾಕಷ್ಟು ವೃದ್ಧಿಸುತ್ತದೆ. ಶತ್ರುಗಳ ಮನಸ್ಸು ಪರಿವರ್ತನೆ ಸಾಧ್ಯತೆ. ಅನಿರೀಕ್ಷಿತವಾಗಿ ಮಕ್ಕಳ ಮದುವೆ ವಿಚಾರ ಸಾಧ್ಯತೆ. ಮಕ್ಕಳಿಂದ ಧನಸಹಾಯ ಒದಗಿ ಬರುತ್ತದೆ. ರಾಜಕಾರಣಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ಸ್ವಾವಲಂಬನೆಯ ಸ್ತ್ರೀಯರು ಮಾಡುವ ವಸ್ತ್ರಗಳ ವ್ಯಾಪಾರಗಳಲ್ಲಿ ಅಭಿವೃದ್ಧಿ ಇದೆ. ಹಿರಿಯರ ಆಸ್ತಿಯಲ್ಲಿ ಮನಸ್ತಾಪ
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 ):
    ಅತ್ತೆ ಮಾವಂದಿರ ಕಡೆಯಿಂದ ಲಾಭ, ಹಳೆಯ ಸಾಲ ಸ್ವಲ್ಪ ಮರುಪಾವತಿ, ಶಾರೀರಿಕ ಪೀಡಿ ಮುಂದುವರೆಯಲಿದೆ, ಭೂಮಿ ಆಸ್ತಿ ವಿಷಯಕ್ಕೆ ಸಂಬಂಧಿಸಿದ ವಾದ ವಿವಾದ ಬೇಡ,
    ಆರ್ಥಿಕ ಪರಿಸ್ಥಿತಿ ಅನುಗುಣವಾಗಿ ನಿಮ್ಮ ಯೋಜನೆ ಮಾಡುವಿರಿ. ವೃತ್ತಿಯಲ್ಲಿ ಇದ್ದ ಹಿರಿಯ ಅಧಿಕಾರಿಗಳ ಹಾಗೂ ಸಹೋದ್ಯೋಗಿಗಳ ತೊಂದರೆಗಳು ಮುಂದುವರೆಯಲಿದೆ. ಲೋಹಗಳ ಉದ್ಯಮದಾರರಿಗೆ ಲಾಭ. ಕೃಷಿಕರಿಗೆ ಅವರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುತ್ತದೆ. ತೆರಿಗೆ ತಜ್ಞರಿಗೆ ಉತ್ತಮ ಬೇಡಿಕೆ ಸೃಷ್ಟಿಯಾಗುತ್ತದೆ, ಆಸ್ತಿ ಖರೀದಿ ಮಾಡುವಿರಿ.ತೆರಿಗೆ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಪ್ರಭಾವಿ ವ್ಯಕ್ತಿಗಳ ಒತ್ತಡ ಬೀಳಲಿದೆ. ಕೆಲಸದ ಒತ್ತಡ ದಿಂದ ಅನಾರೋಗ್ಯ. ಮಾನಸಿಕ ಖಿನ್ನತೆ ಹೆಚ್ಚುತ್ತದೆ. ಮೂಳೆ ನೋವುಗಳಿಂದ ನರಳುವ ಸಾಧ್ಯತೆ. ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಭಾಗ್ಯ. ಅನಿರೀಕ್ಷಿತ ಮದುವೆ ಸುದ್ದಿ ಬರಲಿದೆ.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಮಕರ ರಾಶಿ
    ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2):
    ಭೂಮಿ ಮನೆಯ ವ್ಯವಹಾರ ಸರಳ, ಲೇವಾದೇವಿ ಮತ್ತು ಭೂ ವ್ಯವಹಾರಸ್ತರಿಗೆ ಸ್ವಲ್ಪ ನೆಮ್ಮದಿ,
    ವಿದ್ಯುತ್ ಶಕ್ತಿ ಕೆಲಸಗಳಲ್ಲಿ ಅವಘಡಗಳು ಹೆಚ್ಚುತ್ತವೆ. ಸಮಾಧಾನವಾಗಿ ಯೋಚಿಸಿ ಮದುವೆ ತೀರ್ಮಾನ ಮಾಡಿ. ಉದ್ಯೋಗದಲ್ಲಿ ಪ್ರಮೋಷನ್ ಇದರಿಂದ ನಿಮ್ಮ ಮೇಲಿದ್ದ ಹೆಚ್ಚಿನ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿ ಮೆಚ್ಚುಗೆ ಗಳಿಸುವಿರಿ. ಶಿಕ್ಷಕವೃಂದವರಿಗೆ ಸ್ಥಿರಾಸ್ತಿ ಸಂಪಾದಿಸುವ ಯೋಗವಿದೆ. ವೇದಿಕೆಗಳ ಮತ್ತು ಒಳಾಂಗಣ ಅಲಂಕಾರ ಮಾಡುವವರಿಗೆ ಬೇಡಿಕೆ ಬರಲಿದೆ. ಕೃಷಿ ವಿಜ್ಞಾನ ಓದಿದವರಿಗೆ ಉದ್ಯೋಗ ಪ್ರಾಪ್ತಿಯಾಗುತ್ತದೆ. ಸಂಗಾತಿಯ ಮೇಲಿದ್ದ ಮುನಿಸು ಮಾಯವಾಗಿ ನಿಮ್ಮ ಜೊತೆ ಸೇರುವಳು.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಕುಂಭ ರಾಶಿ
    ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
    ವ್ಯಾಪಾರಿಗಳಿಗೆ ನಿರೀಕ್ಷಿಸಿದಂತೆ ಲಾಭ, ಸ್ತ್ರೀ ವರ್ಗದಿಂದ ಲಾಭ, ಸಂತಾನ ಭಾಗ್ಯ,
    ಉದ್ಯೋಗ ಅರಸುತ್ತಿರುವವರು ಈ ವಾರದ ಒಳಗಡೆ ಒಳ್ಳೆ ಉದ್ಯೋಗ ಪ್ರಾಪ್ತಿ. ಬರುವ ಎಲ್ಲಾ ಕಂಕಣ ಬಲ ಅವಕಾಶಗಳನ್ನು ತ್ಯಜಿಸುವುದು ಉತ್ತಮವಲ್ಲ, ಇರುವುದರಲ್ಲಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಉದ್ಯೋಗ ಸ್ಥಳಗಳಲ್ಲಿ ಹೊಸ ಬದಲಾವಣೆಗಳಿಗೆ ಮುಕ್ತಮನಸ್ಸಿನಿಂದ ತೆರೆದುಕೊಂಡಲ್ಲಿ ಅದು ನಿಮಗೆ ಒಳಿತು. ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡಿ. ಉದ್ಯೋಗದಲ್ಲಿ ಉತ್ತಮ ಆದಾಯವಿರುತ್ತದೆ. ಮಕ್ಕಳ ಮೇಲೆ ಸ್ವಲ್ಪ ನಿಗಾ ಇಡಿ. ಪತ್ನಿಯ ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಬಹುದು. ವಿಧವಾ ಮತ್ತು ವಿಚ್ಛೇದನ ಆದವರಿಗೆ ಸೂಕ್ತ ಸಂಬಂಧಗಳು ಒದಗುವ ಕಾಲ. ಕೆಲವು ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ ಕಂಡರೂ ಕೆಲಸ ನಿಲ್ಲುವುದಿಲ್ಲ. ಚಲನಚಿತ್ರ ನಿರ್ಮಾಪಕರಿಗೆ ಹೊಸ ಚಲನಚಿತ್ರಕ್ಕಾಗಿ ಬಂಡವಾಳ ಹೂಡುವಿಕೆ.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಮೀನ ರಾಶಿ
    ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ):
    ನಿಂತ ಮನೆ ಕಟ್ಟಡ ಪುನಃ ಪ್ರಾರಂಭ, ಪ್ರಯತ್ನದಿಂದ ಉದ್ಯೋಗ ಫಲಶ್ರುತಿ, ಪತ್ನಿಯೊಂದಿಗೆ ಸಣ್ಣ ವಿಚಾರಕ್ಕೆ ಕಲಹ, ಸಮಾಜದಲ್ಲಿ ಮಾನ- ಪ್ರತಿಷ್ಠೆಗೆ ಧಕ್ಕೆ, ಮಕ್ಕಳಿಗೆ ದುರ್ಜನರ ಸಂಘದಿಂದ ತೊಂದರೆ,ಭೂಮಿ ಸಂಬಂಧಿ ಜಗಳದಲ್ಲಿ ರಾಜಿ,
    ಕಷ್ಟಪಟ್ಟು ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ಭೂಮಿ ವ್ಯವಹಾರಗಳಲ್ಲಿ ಚೇತರಿಕೆ ಹಾಗೂ ಸಂಪಾದನೆ ಆಗಲಿದೆ. ಯಾರೋ ಹೇಳಿದರೆಂದು ಇರುವ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಬೇಡಿ. ಸರಿಯಾಗಿ ಆಲೋಚಿಸಿ ಸೂಕ್ತ ಜಾಗದಲ್ಲಿ ಬಂಡವಾಳ ತೊಡಗಿಸಿ. ಸಜ್ಜನರ ಒಡನಾಟದಿಂದ ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚುತ್ತದೆ. ಸರ್ಕಾರಿ ಉದ್ಯೋಗ ಪಡೆಯಲು ಶ್ರಮಿಸಿದವರಿಗೆ ಸಿಹಿ ಸುದ್ದಿ ಕೇಳುವ ಅವಕಾಶ. ಸಗಟು ದಿನಸಿ ವ್ಯಾಪಾರಿಗಳಿಗೆ ಆರ್ಥಿಕ ಪ್ರಗತಿ ಕಾಣುವಿರಿ. ಹಿರಿಯರ ಆಸ್ತಿ ನಿಮಗೆ ಸ್ವಲ್ಪ ಪಾಲು ದೊರೆಯುತ್ತದೆ. ಸಂಗಾತಿಯ ಮನಸ್ಸಿನಲ್ಲಿ ಸ್ವಲ್ಪ ವ್ಯತ್ಯಾಸ ಕಾಣಬಹುದು. ಪತಿ-ಪತ್ನಿ ಮಧ್ಯೆ ವಿರಸ.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob.  93534 88403

    Share. Facebook Twitter LinkedIn Email WhatsApp

    Related Posts

    ಬುಧವಾರ- ರಾಶಿ ಭವಿಷ್ಯ ನವೆಂಬರ್-29,2023

    November 29, 2023

    ಈ ರಾಶಿಯವರಿಗೆ ಒಟ್ಟು ಆಸ್ತಿ ವಿಷಯಕ್ಕೆ ಸಂಬಂಧಿಸಿದಂತ ಮನಸ್ತಾಪ – ಮಂಗಳವಾರ- ರಾಶಿ ಭವಿಷ್ಯ ನವೆಂಬರ್-28,2023

    November 28, 2023

    ಈ ರಾಶಿಯವರು ಉದ್ಯೋಗಕ್ಕೆ ಮರಳಿ ಸೇರ್ಪಡೆ – ಸೋಮವಾರ- ರಾಶಿ ಭವಿಷ್ಯ ನವೆಂಬರ್-27,2023

    November 27, 2023

    ಈ ರಾಶಿಯವರ ಕುಟುಂಬ ಕಲಹ, ಸಾಲ, ಏನೇ ಮಾಡಿದರೂ ಸೋಲು: ಭಾನುವಾರ-ರಾಶಿ ಭವಿಷ್ಯ ನವೆಂಬರ್-26,2023

    November 26, 2023

    ಈ ರಾಶಿಯ ಹಿರಿಯ ಆಡಳಿತಗಾರನಿಗೆ ಹೆಚ್ಚಿನ ಆಧ್ಯತೆ ಮತ್ತು ಲಾಭ ಸ್ಥಾನ ಸಿಗಲಿದೆ – ಶನಿವಾರ ರಾಶಿ ಭವಿಷ್ಯ -ನವೆಂಬರ್-25,2023

    November 25, 2023

    ಈ ರಾಶಿಗಳ ಅವಿವಾಹಿತರಿಗೆ ಮದುವೆ ಯೋಗ – ಶುಕ್ರವಾರ- ರಾಶಿ ಭವಿಷ್ಯ ನವೆಂಬರ್-24,2023

    November 24, 2023

    ಇಂದು ಈ ರಾಶಿಯವರಿಗೆ ಉದ್ಯೋಗವಿರಲಿ ವ್ಯಾಪಾರವಿರಲಿ ಲಾಭದ ಮೇಲೆ ಲಾಭ – ಗುರುವಾರ- ರಾಶಿ ಭವಿಷ್ಯ ನವೆಂಬರ್-23,2023

    November 23, 2023

    ಎಷ್ಟೇ ದುಡಿದರೂ ದುಡ್ಡು ಉಳಿತಿಲ್ಲವೆ? ಹಾಗಾದರೆ ಕೇಳಿ ಪರಿಹಾರ ಪಡೆದುಕೊಳ್ಳಿ.

    November 22, 2023

    ಮದುವೆ ಬಗ್ಗೆ ಚಿಂತನೆ ಮಾಡುವವರಿಗೆ ಇಲ್ಲಿದೆ ಪರಿಹಾರ…

    November 22, 2023

    ಈ ಪಂಚ ರಾಶಿಗಳ ತುಳಸಿ ಪೂಜೆ ನಂತರ ವಿವಾಹ ಕಾರ್ಯ ನೆರವೇರುವುದು – ಬುಧವಾರ- ರಾಶಿ ಭವಿಷ್ಯ ನವೆಂಬರ್-22,2023

    November 22, 2023

    ನಿಮ್ಮ ಜನ್ಮ ಕುಂಡಲಿಯಲ್ಲಿ ರವಿ ಬುಧ ಗ್ರಹಗಳು ಒಂದೇ ರಾಶಿ ಮನೆಯಲ್ಲಿದ್ದರೆ ಜ್ಯೋತಿಷ್ಯ ಶಾಸ್ತ್ರ ತಿಳಿಸುವುದೇನು ಗೊತ್ತಾ..?

    November 21, 2023

    ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅದೃಷ್ಟವಂತರು ( ಕುಬೇರರು) ಲಕ್ಷ್ಮಿ ಯೋಗ ಹೇಗೆ ಉಂಟಾಗುತ್ತದೆ?

    November 21, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.