Bangalore: ಕೇವಲ 30 ಸೆಕೆಂಡ್.. ಸಿನಿಮಾ ಸ್ಟೈಲ್ʼನಲ್ಲಿ ಗನ್‌ ತೋರಿಸಿ 60 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಎಸ್ಕೇಪ್…!

ಬೆಂಗಳೂರು: ಕೇವಲ 3೦ ಸೆಕೆಂಡ್ 6೦ ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಖದೀಮರು ಎಸ್ಕೇಪ್ ಆಗಿದ್ದಾರೆ. ಹೌದು  ಸಿನಿಮಾ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟ ಗ್ಯಾಂಗ್ ಗನ್ ತೋರಿಸಿ ಕಳ್ಳರು ಜ್ಯೂವೆಲ್ಲರಿ ಶಾಪ್ ದೋಚಿದ ಘಟನೆ ಮಾದನಾಯಕನಹಳ್ಳಿ ರಸ್ತೆಯ ದೊಮ್ಮರಹಳ್ಳಿಯಲ್ಲಿ ಜರುಗಿದೆ. ಇಲ್ಲಿನ ಪದಮ್ ಜ್ಯುವೆಲ್ಲರಿ ಶಾಪ್ ನಲ್ಲಿ ಕಳ್ಳತನ ನಡೆದಿದೆ. ಹೆಲ್ಮೆಟ್ ಧರಿಸಿ ದುಷ್ಕರ್ಮಿಗಳು ಒಳಗೆ ಬಂದಿದ್ದಾರೆ. ರಾತ್ರಿ 9:15ರ ಸುಮಾರಿಗೆ ನಡೆದಿರುವ ಕೃತ್ಯವಾಗಿದ್ದು, Pavithra Gowda: ನಟಿಯಾಬೇಕೆನ್ನುವ ಕನಸು ಕಂಡಿದ್ದ ಪವಿತ್ರಾ ಗೌಡ ಲೈಫ್ … Continue reading Bangalore: ಕೇವಲ 30 ಸೆಕೆಂಡ್.. ಸಿನಿಮಾ ಸ್ಟೈಲ್ʼನಲ್ಲಿ ಗನ್‌ ತೋರಿಸಿ 60 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಎಸ್ಕೇಪ್…!