ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಬಾರದಾ..? ಹಾಗಾದ್ರೆ ಈ ಟಿಕ್ಸ್ ಟ್ರೈ ಮಾಡಿ!

ಅಡುಗೆಗೆ ಈರುಳ್ಳಿ ಹಾಕಿದ್ರೆ ಅಡುಗೆ ರುಚಿ ಹೆಚ್ಚುತ್ತೆ ಎನ್ನುವುದು ಗೊತ್ತೇ ಇದೆ. ಆದ್ರೆ ಈರುಳ್ಳಿ ಹೆಚ್ಚೋದು ಎಷ್ಟು ಕಷ್ಟ ಎನ್ನುವುದು ಅಡುಗೆ ಮಾಡುವವರಿಗೆ ಗೊತ್ತು. ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತದೆ. ಹಾಗಾಗಿ ಹೆಚ್ಚಿನವರು ಈರುಳ್ಳಿ ಕತ್ತರಿಸುವುದನ್ನು ಇಷ್ಟ ಪಡೋದಿಲ್ಲ. ನಾವಿಲ್ಲಿ ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರದಂತೆ ನೋಡಿಕೊಳ್ಳಲು ಕೆಲವೊಂದು ಟಿಪ್ಸ್‌ನ್ನು ತಿಳಿಸಿದ್ದೇವೆ. ಈರುಳ್ಳಿಯನ್ನು ಕತ್ತರಿಸುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ: ಈರುಳ್ಳಿಯನ್ನು ನೀರಿನಲ್ಲಿ ನೆನೆಸಿ: ಈರುಳ್ಳಿ ಕತ್ತರಿಸುವ ಮೊದಲು ಅದನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ. … Continue reading ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಬಾರದಾ..? ಹಾಗಾದ್ರೆ ಈ ಟಿಕ್ಸ್ ಟ್ರೈ ಮಾಡಿ!