ಚಳಿಗಾಲದಲ್ಲಿ ಅಲೋವೆರಾ ಜೆಲ್ ತಲೆಗೆ ಹಚ್ಚಿಕೊಳ್ಳಬಾರದ!? ಗೊಂದಲ ಬಿಡಿ ಉತ್ತರ ತಿಳಿಯಿರಿ!

ಸಾಮಾನ್ಯವಾಗಿ “ಅಮರತ್ವದ ಸಸ್ಯ” ಅಂತ ಸಹ ಕರೆಯಲ್ಪಡುವ ಅಲೋವೆರಾ ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ಮುಖ್ಯವಾದ ಪರಿಹಾರವಾಗಿದೆ. ಈ ತಿರುಳಿರುವ ಸಸ್ಯದ ಪ್ರಯೋಜನಗಳು ಇತರ ಗಿಡಮೂಲಿಕೆಗಳ ಪ್ರಯೋಜನಗಳನ್ನು ಮೀರಿಸುತ್ತದೆ ಅಂತಾನೆ ಹೇಳಬಹುದು. ಗ್ರಾಮೀಣ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಮೂಡಿಸಬೇಕು: ಪ್ರಿಯಾಂಕ ಖರ್ಗೆ! ಚಳಿಗಾಲದಲ್ಲಿ ಶುಷ್ಕ ಗಾಳಿಯಿಂದಾಗಿ, ನಮ್ಮ ಚರ್ಮದ ಜೊತೆಗೆ ನಮ್ಮ ಕೂದಲು ಕೂಡ ಒಣಗುತ್ತದೆ ಮತ್ತು ನಿರ್ಜೀವವಾಗುತ್ತದೆ. ಶುಷ್ಕ ಗಾಳಿಯಿಂದಾಗಿ ಚರ್ಮ ಮತ್ತು ನೆತ್ತಿಯ ತೇವಾಂಶ ಕಡಿಮೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೆತ್ತಿಯು ಒಣಗಿದಾಗ ತಲೆಹೊಟ್ಟು ಸಮಸ್ಯೆ … Continue reading ಚಳಿಗಾಲದಲ್ಲಿ ಅಲೋವೆರಾ ಜೆಲ್ ತಲೆಗೆ ಹಚ್ಚಿಕೊಳ್ಳಬಾರದ!? ಗೊಂದಲ ಬಿಡಿ ಉತ್ತರ ತಿಳಿಯಿರಿ!