Fashion Tips: ನೈಲ್ ಪಾಲಿಶ್ ಹಚ್ಚಿದ ತಕ್ಷಣ ಒಣಗಬೇಕಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ
ವಿಶೇಷ ದಿನಗಳ ಸಂದರ್ಭದಲ್ಲಿ ಅಥವಾ ದೈನಂದಿನ ಜೀವನ ಶೈಲಿಯಲ್ಲಿ ನಿಮ್ಮ ಉಗುರುಗಳು ಸುಂದರವಾಗಿ ಕಾಣಲು ವಿವಿಧ ಬಣ್ಣಗಳ ನೇಲ್ ಪಾಲಿಶ್ ಬಳಸುವುದು ಸಾಮಾನ್ಯ. ಅದರಲ್ಲೂ ಕೆಲವೊಂದಷ್ಟು ಮಹಿಳೆಯರು ಹಾಕುವ ಬಟ್ಟೆ ಹಾಗೂ ಇತರ ಆಭರಣಗಳಿಗೆ ಹೋಲಿಕೆಯಾಗುವಂತೆ ಪ್ರತಿದಿನ ಉಗುರುಗಳಿಗೆ ಬಣ್ಣ ಹಚ್ಚುವುದುಂಟು. ಹೊಸದಾಗಿ ಚಿತ್ರಿಸಿದ ಉಗುರುಗಳು ಒಣಗುವವರೆಗೆ ಹೆಚ್ಚು ಗಂಟೆಗಳ ಕಾಲ ಕುಳಿತುಕೊಳ್ಳುವ ಬದಲು ಬಹುಬೇಗ ಒಣಗಿಸಲು ಸುಲಭ ಪರಿಹಾರಗಳು ಇಲ್ಲಿವೆ. ತಣ್ಣೀರು: ಕೈ ಬೆರಳುಗಳಿಗೆ ಉಗುರು ಬಣ್ಣ ಅಥವಾ ನೈಲ್ ಪಾಲೀಶ್ ಹಚ್ಚಿದಾಗ ಒಣಗಿಸುವುದು ಬಹಳ … Continue reading Fashion Tips: ನೈಲ್ ಪಾಲಿಶ್ ಹಚ್ಚಿದ ತಕ್ಷಣ ಒಣಗಬೇಕಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ
Copy and paste this URL into your WordPress site to embed
Copy and paste this code into your site to embed