ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿಬೇಕಾ, ತಣ್ಣೀರಾ?.. ಆರೋಗ್ಯಕ್ಕೆ ಇದು ಬೆಸ್ಟ್!

ಬೆಳಗ್ಗೆ ಎದ್ದಕೂಡಲೇ ನೀರು ಕುಡಿಯವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆಯಿದ್ದರೆ ಅದು ಕಡಿಮೆಯಾಗುತ್ತದೆ ಹಾಗೂ ಕಿಡ್ನಿಯ ಒಟ್ಟಾರೆ ಆರೋಗ್ಯ ಕೂಡ ಸುಧಾರಿಸುತ್ತದೆ. ದೇಹವನ್ನು ಆರೋಗ್ಯವಾಗಿ ಇರಿಸಿಕೊಳ್ಳಲು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹಾಗಾದರೆ ಬೆಳಗ್ಗೆ ಎದ್ದು ನೀರು ಕುಡಿಯುವ ಸರಿಯಾದ ನಿಯಮ ಹಾಗೂ ಪ್ರಮಾಣವೇನು ಎಂಬುದನ್ನು ತಿಳಿದುಕೊಳ್ಳೋಣ. ಅಶ್ಲೀಲ ವಿಡಿಯೋ ಕೇಸ್..ಪ್ರಜ್ವಲ್‌ ಮಲಗುತ್ತಿದ್ದ ಹಾಸಿಗೆ … Continue reading ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿಬೇಕಾ, ತಣ್ಣೀರಾ?.. ಆರೋಗ್ಯಕ್ಕೆ ಇದು ಬೆಸ್ಟ್!