ಮಹಿಳೆಯರು ತಿಳಿಯಲೇಬೇಕಾದ ಸುದ್ದಿ: ಮೂಗುತಿಯನ್ನು ಎಡದಲ್ಲಿ ಧರಿಸಬೇಕೋ, ಬಲಮೂಗಿನಲ್ಲೋ?

ಮೂಗು ಚುಚ್ಚುವುದು ಭಾರತೀಯ ಮಹಿಳೆ ಅಳವಡಿಸಿಕೊಂಡ ಮಹತ್ವದ ಸಾಂಪ್ರದಾಯಿಕ ಆಚರಣೆಯಾಗಿದೆ. ಕೆಲವೆಡೆ ಮದುವೆಯಾದ ಮಹಿಳೆಯು ತಾಳಿ, ಕಾಲುಂಗುರ, ಬಳೆ ಧರಿಸುವಂತೆ ಮೂಗುತಿಯನ್ನೂ ಧರಿಸಬೇಕೆಂಬ ನಿಯಮವಿದೆ. ಮತ್ತೆ ಕೆಲವೆಡೆ ಕಾಲೇಜು ಹುಡುಗಿಯರೇ ಮೂಗು ಚುಚ್ಚಿಸಿಕೊಳ್ಳುತ್ತಾರೆ. ಈಗಂತೂ ಪ್ರೆಸಿಂಗ್ಸ್ ಕೂಡಾ ಬಂದಿದ್ದು ಮೂಗು ಚುಚ್ಚಿಸುವ ಅಗತ್ಯವೇ ಇಲ್ಲ. ಹಾಗಿದ್ದೂ ಮೂಗು ಚುಚ್ಚಿಸೋದೇ ಒಳ್ಳೆಯದು. ಕಾರಣ ತಿಳಿಯೋಣ. ಶಿವಪುರ ಸ್ಮಾರಕ ಪುನರುಜ್ಜೀವನಕ್ಕೆ 2 ಕೋಟಿ ರೂ. ಬಿಡುಗಡೆಗೆ ಸಿಎಂ ಆದೇಶ: ಶಾಸಕ ದಿನೇಶ್ ಗೂಳಿಗೌಡ ಅಭಿನಂದನೆ! ಭಾರತೀಯ ಸಂಸ್ಕೃತಿಯಲ್ಲಿ ಮೂಗುತಿ ಧರಿಸುವ … Continue reading ಮಹಿಳೆಯರು ತಿಳಿಯಲೇಬೇಕಾದ ಸುದ್ದಿ: ಮೂಗುತಿಯನ್ನು ಎಡದಲ್ಲಿ ಧರಿಸಬೇಕೋ, ಬಲಮೂಗಿನಲ್ಲೋ?