ಮಲಗುವಾಗ ಕೂದಲು ಫ್ರೀಯಾಗಿ ಬಿಡಬೇಕಾ? ಅಥವಾ ಜಡೆ ಹಾಕಬೇಕೇ! ನೀವು ತಿಳಿಯಲೇಬೇಕಾದ ವಿಚಾರ!

ಪ್ರತಿಯೊಬ್ಬರೂ ತನ್ನ ಕೂದಲು ಯಾವಾಗಲೂ ಆರೋಗ್ಯಕರವಾಗಿರಬೇಕೆಂದು ಬಯಸುತ್ತಾರೆ. ಅದರಲ್ಲೂ ಮಹಿಳೆಯರಂತೂ ತಮ್ಮ ಕೂದಲಿನ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುತ್ತಾರೆ. ಕೂದಲನ್ನು ಆರೋಗ್ಯಕರವಾಗಿಡಲು, ಅದನ್ನು ಕಾಳಜಿ ವಹಿಸುವುದು ಬಹಳ ಮುಖ್ಯ. ನಿಮ್ಮ ಕೂದಲಿನ ಬಗ್ಗೆ ನೀವು ಕಾಳಜಿ ವಹಿಸದಿದ್ದಲ್ಲಿ ಕೂದಲು ದುರ್ಬಲಗೊಳ್ಳುತ್ತದೆ ಮತ್ತು ಒಣಗುತ್ತದೆ ಇದರಿಂದಾಗಿ ಕೂದಲು ಒಡೆಯುವ ಸಮಸ್ಯೆಯೂ ಪ್ರಾರಂಭವಾಗುತ್ತದೆ. Hubballi: ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ ಅಧಿಕಾರ ಸ್ವೀಕಾರ! ಕೆಲವರು ಮಲಗುವ ಮೊದಲು ತಮ್ಮ ಕೂದಲನ್ನು ಜಡೆ ಹೆಣೆದು ಇಟ್ಟುಕೊಳ್ಳಲು ಇಷ್ಟಪಡುತ್ತಾರೆ, ಕೆಲವರು ತಮ್ಮ … Continue reading ಮಲಗುವಾಗ ಕೂದಲು ಫ್ರೀಯಾಗಿ ಬಿಡಬೇಕಾ? ಅಥವಾ ಜಡೆ ಹಾಕಬೇಕೇ! ನೀವು ತಿಳಿಯಲೇಬೇಕಾದ ವಿಚಾರ!