ಶಾಪಿಂಗ್ ಪ್ರಿಯರ ಗಮನಕ್ಕೆ: ಇನ್ಮುಂದೆ ಗೂಗಲ್​​ ಪೇ, ಫೋನ್​​ ಪೇ ಬಳಸಲು ಮೊಬೈಲ್​​​ ಬೇಡ! ಎಲ್ಲವೂ ಸುಲಭ!

ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ವಿಧಾನಗಳಲ್ಲಿ ಒಂದಾಗಿದೆ. ಇದು ದೇಶದಲ್ಲಿ ಆನ್‌ಲೈನ್ ವಹಿವಾಟುಗಳನ್ನು ಹೆಚ್ಚು ಸುಲಭಗೊಳಿಸಿದೆ. ಭಾರತದ ಹೆಚ್ಚಿನ ಯುವ ಜನಾಂಗ ಇದನ್ನೇ ಅನುಸರಿಸುತ್ತಿದ್ದಾರೆ. ನೀವು ಗೂಗಲ್ ಪೇ ಅಥವ ಫೋನ್ ಪೇಯಂತಹ ಮೊಬೈಲ್ ವಾಲೆಟ್ ಆಪ್‌ಗಳನ್ನು ಉಪಯೋಗ ಮಾಡುತ್ತಿದ್ದರೆ ಐದು ನಿಮಿಷ ಬಿಡುವು ಮಾಡಿಕೊಂಡು ಇದನ್ನ ಓದಿ. ಅಮೃತಸರದ ಗೋಲ್ಡನ್‌ ಟೆಂಪಲ್‌ ನಲ್ಲಿ ಅಪರಿಚಿತ ವ್ಯಕ್ತಿಯಿಂದ ರಾಡ್‌ನಿಂದ ಹಲ್ಲೆ ಮಾರುಕಟ್ಟೆಯಲ್ಲಿ ನಾನಾ ತರಹದ ಉಂಗುರಗಳು ಬಂದಿವೆ. ಅದರ ಸಾಲಿಗೆ ಸ್ಮಾರ್ಟ್​ … Continue reading ಶಾಪಿಂಗ್ ಪ್ರಿಯರ ಗಮನಕ್ಕೆ: ಇನ್ಮುಂದೆ ಗೂಗಲ್​​ ಪೇ, ಫೋನ್​​ ಪೇ ಬಳಸಲು ಮೊಬೈಲ್​​​ ಬೇಡ! ಎಲ್ಲವೂ ಸುಲಭ!