ಹಾಡಹಗಲೇ ಮನೆಗೆ ನುಗ್ಗಿ NRI ಪ್ರಜೆಯ ಮೇಲೆ ಶೂಟೌಟ್‌-ಭೀಕರ ದೃಶ್ಯ ಭಾರೀ ವೈರಲ್‌!

ಚಂಡೀಗಡ:- ಪಂಚಾಬ್ ನ ಅಮೃತಸರದ ದಬುರ್ಜಿ ಪ್ರದೇಶದಲ್ಲಿಕೆಲವೇ ದಿನಗಳ ಹಿಂದೆ ಅಮೆರಿಕಾದಿಂದ ಸ್ವದೇಶಕ್ಕೆ ಮರಳಿದ್ದ ಎನ್‌ಆರ್‌ಐ ಪ್ರಜೆಯನ್ನು ಗುಂಡಿಕ್ಕಿರುವ ಭೀಕರ ಘಟನೆ ಜರುಗಿದೆ. ಸುಖಚೈನ್ ಸಿಂಗ್ ಎಂಬ ಎನ್‌ಆರ್‌ಐ ಅವರನ್ನು ಅವರ ಪತ್ನಿ ಮತ್ತು ಮಗುವಿನ ಎದುರೇ ಶೂಟ್‌ ಮಾಡಿದ್ದಾರೆ. ಇನ್ನು ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದ್ದು, ಎಲ್ಲೆಡೆ ಭಾರೀ ವೈರಲ್‌ ಆಗುತ್ತಿದೆ. ನಿತ್ಯ ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!? ಬೈಕ್‌ನಲ್ಲಿ ಬಂದಿದ್ದ ಇಬ್ಬರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಸುಖಚೈನ್ … Continue reading ಹಾಡಹಗಲೇ ಮನೆಗೆ ನುಗ್ಗಿ NRI ಪ್ರಜೆಯ ಮೇಲೆ ಶೂಟೌಟ್‌-ಭೀಕರ ದೃಶ್ಯ ಭಾರೀ ವೈರಲ್‌!