MS Dhoni: ಐಪಿಎಲ್ 2025ಕ್ಕೂ ಮುನ್ನ ಧೋನಿಯಿಂದ ಶಾಕಿಂಗ್ ನ್ಯೂಸ್..! ಏನದು ಗೊತ್ತಾ..?
ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿ ಶಾಂತ ಮತ್ತು ಸಂಯಮದ ಆಟಗಾರನಾಗಿ ಹೆಸರುವಾಸಿಯಾಗಿದ್ದಾರೆ. ಅದಕ್ಕಾಗಿಯೇ ಅವರನ್ನು ಕ್ಯಾಪ್ಟನ್ ಕೂಲ್ ಎಂದೂ ಕರೆಯುತ್ತಾರೆ. ಆದರೆ, ಎಂಎಸ್ ಧೋನಿ ಹಲವು ಸಂದರ್ಭಗಳಲ್ಲಿ ಕೋಪಗೊಂಡಂತೆ ಕಾಣಿಸಿಕೊಂಡ ಸಂದರ್ಭಗಳೂ ಇದ್ದವು. ಆ ಸಮಯದಲ್ಲಿ ತಾನು ಹಲವಾರು ಬಾರಿ ಸಿಟ್ಟು ಮಾಡಿಕೊಂಡಿದ್ದಾಗಿ ಅವರೇ ಒಪ್ಪಿಕೊಂಡರು. ಐಪಿಎಲ್ ಸಮಯದಲ್ಲಿಯೂ ಇದೇ ರೀತಿಯ ಘಟನೆ ಸಂಭವಿಸಿದೆ. ಅದು ದೊಡ್ಡ ತಪ್ಪು ಎಂದು ಧೋನಿ ಹೇಳಿದರು. ಐಪಿಎಲ್ 2025 ಕ್ಕೂ ಮುನ್ನ ನಡೆದ ಕಂಪನಿಯ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಈ … Continue reading MS Dhoni: ಐಪಿಎಲ್ 2025ಕ್ಕೂ ಮುನ್ನ ಧೋನಿಯಿಂದ ಶಾಕಿಂಗ್ ನ್ಯೂಸ್..! ಏನದು ಗೊತ್ತಾ..?
Copy and paste this URL into your WordPress site to embed
Copy and paste this code into your site to embed