ಟೀಮ್ ಇಂಡಿಯಾಗೆ ಆಘಾತದ ಜತೆ ನೆಮ್ಮದಿ ಸುದ್ದಿ: ರಿಷಬ್ ಔಟ್, ಸ್ಟಾರ್ ಆಲ್ರೌಂಡರ್ ಇನ್!

ಟೀಮ್ ಇಂಡಿಯಾ ಹಾಗೂ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್​​ ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​​ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಇದಕ್ಕೆ ಟೀಮ್​ ಇಂಡಿಯಾ ಭರ್ಜರಿ ತಯಾರಿ ಮಾಡಿಕೊಂಡಿದೆ. ಅಕ್ಟೋಬರ್​​ 24ನೇ ತಾರೀಕಿನಿಂದ ಶುರುವಾಗೋ ಈ ಟೆಸ್ಟ್​ ಪಂದ್ಯ 28ರ ವರೆಗೆ ನಡೆಯಲಿದೆ. ಈ ಪಂದ್ಯಕ್ಕೆ ಮುನ್ನ ಟೀಮ್​​ ಇಂಡಿಯಾಗೆ ಸ್ಟಾರ್​ ಆಲ್​ರೌಂಡರ್​​ ಎಂಟ್ರಿಯಾಗಿದೆ. ಮಳೆಗಾಲದಲ್ಲಿ ಸಿಡಿಲು, ಮಿಂಚು ಕಾಮನ್: ಈ ವೇಳೆ TV, ಫ್ರಿಡ್ಜ್ ಸೇಫ್ ಮಾಡೋದು ಹೇಗೆ ಗೊತ್ತಾ!? ನ್ಯೂಜಿಲೆಂಡ್​​ ವಿರುದ್ಧದ 2ನೇ ಟೆಸ್ಟ್​​ನಿಂದ ಟೀಮ್​​ … Continue reading ಟೀಮ್ ಇಂಡಿಯಾಗೆ ಆಘಾತದ ಜತೆ ನೆಮ್ಮದಿ ಸುದ್ದಿ: ರಿಷಬ್ ಔಟ್, ಸ್ಟಾರ್ ಆಲ್ರೌಂಡರ್ ಇನ್!