ಕಾಫಿ, ಚಹಾ ಪ್ರಿಯರಿಗೆ ಶಾಕಿಂಗ್ ಸುದ್ದಿ: ಸದ್ಯಕ್ಕೆ ದರ ದುಪ್ಪಟ್ಟು ಸಾಧ್ಯತೆ!?

ಬೆಂಗಳೂರು:- ಶೀಘ್ರದಲ್ಲೇ ಕಾಫಿ ಜೊತೆಗೆ ಟೀ ಬೆಲೆ ಹೆಚ್ಚಾಗುವ ಸಾಧ್ಯತೆ ಇದ್ದು, ನಿತ್ಯ ಇಷ್ಟ ಪಟ್ಟು ಕುಡಿಯುವವರಿಗೆ ಇದು ಕೊಂಚ ಬೇಸರ ತರಿಸಿದೆ. ಇನ್ಮುಂದೆ ಸೆಕೆಂಡ್ಸ್ ನಲ್ಲಿ ವಿಮಾನವನ್ನು ಖರೀದಿ ಮಾಡ್ಬಹುದು! ಅರೆ ಇದು ನಿಜಾ ಸ್ವಾಮಿ! ಈ ಸ್ಟೋರಿ ನೋಡಿ! ಕಾಫಿ ಮತ್ತು ಟೀ ಹೆಸರು ಕೇಳಿದ್ರೇನೆ ಕೆಲವರ ಮೂಡ್ ಸರಿ ಹೋಗಿ ಬಿಡುತ್ತೆ. ಕಾಫಿ ಪರಿಮಳಕ್ಕೆ ಮೈಂಡ್ ಆಕ್ಟಿವ್ ಆಗಿ ಬಿಡುತ್ತೆ. ಐಟಿ ಸಿಟಿ ಬೆಂಗಳೂರಿನಲ್ಲಿ ಕಾಫಿ ಪ್ರಿಯರು ಸಿಕ್ಕಾಪಟ್ಟೆ ಇದ್ದಾರೆ. ಅಂತವರಿಗೆ ಇದೀಗ … Continue reading ಕಾಫಿ, ಚಹಾ ಪ್ರಿಯರಿಗೆ ಶಾಕಿಂಗ್ ಸುದ್ದಿ: ಸದ್ಯಕ್ಕೆ ದರ ದುಪ್ಪಟ್ಟು ಸಾಧ್ಯತೆ!?