ಮದ್ಯಪ್ರಿಯರಿಗೆ ಶಾಕಿಂಗ್ ಸುದ್ದಿ.. ಈ ತಿಂಗಳಲ್ಲಿ 5 ದಿನ ಎಣ್ಣೆ ಮಾರಾಟ ಬಂದ್!

ಬೆಂಗಳೂರು:- ಮದ್ಯ ಪ್ರಿಯರಿಗೆ ಬಿಗ್ ಬಿಗ್ ಶಾಕ್ ಎದುರಾಗಿದ್ದು, ಜೂ. 1 ರಿಂದ ಐದು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. Virat Kohli: ಕಪ್ ಇಲ್ಲದಿದ್ದರೇನು ಆರೆಂಜ್ ಕ್ಯಾಪ್ ಈ ಸಲ ನಮ್ದೆ..! ರಾಜ್ಯ ರಾಜಧಾನಿ ಎಣ್ಣೆ ಪ್ರಿಯರಿಗೆ ಈ ತಿಂಗಳಲ್ಲೇ ಎಣ್ಣೆ ಸ್ಟಾಕ್ ಮಾಡಿಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದಾರೆ. ಜೂನ್ 1 ರಿಂದ 4 ರ ವೆರೆಗೆ ಸಿಲಿಕಾನ್ ಸಿಟಿಯ ಬಾರ್ ಅಂಡ್ ರೆಸ್ಟೋರೆಂಟ್ ಸಂಪೂರ್ಣ ಬಂದ್ ಆಗಲಿದ್ದು ಮತ್ತೆ ಜೂನ್ 5 … Continue reading ಮದ್ಯಪ್ರಿಯರಿಗೆ ಶಾಕಿಂಗ್ ಸುದ್ದಿ.. ಈ ತಿಂಗಳಲ್ಲಿ 5 ದಿನ ಎಣ್ಣೆ ಮಾರಾಟ ಬಂದ್!