ಆಘಾತಕಾರಿ ಮಾಹಿತಿ: ದುಶ್ಚಟಗಳಿಗೆ ಅಪ್ರಾಪ್ತರೆ ಹೆಚ್ಚು ಟಾರ್ಗೆಟ್.. !

ಬೆಂಗಳೂರು:– ಆಘಾತ ಮಹಿತಿಯೊಂದು ಹೊರ ಬಿದ್ದಿದ್ದು, ದುಶ್ಚಟಗಳಿಗೆ ಅಪ್ರಾಪ್ತರೆ ಹೆಚ್ಚು ಟಾರ್ಗೆಟ್ ಎಂದು ಹೇಳಲಾಗುತ್ತಿದೆ. ಯುವ ಜನತೆಯಲ್ಲಿ ಮಾನಸಿಕ ಒತ್ತಡ ಹೆಚ್ಚಳ.. ಸೋಶಿಯಲ್ ಮೀಡಿಯಾ ಕಾರಣ ಎಂದ ತಜ್ಞರು! ಹೀಗಾಗಿ ಆನ್​​ಲೈನ್​​ ಹೋಮ್​ ಡೆಲಿವರಿ ಆ್ಯಪ್​​​ಗಳ ವಿರುದ್ಧ ಕ್ರಮಕ್ಕೆ ಸೈಬರ್​ ಕ್ರೈಂ ಇಲಾಖೆಗೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಪತ್ರ ಬರೆದಿದ್ದಾರೆ. ಬ್ಲಿಂಕಿಟ್​​, ಝೊಮಾಟೋ, ಸ್ವಿಗ್ಗಿ, ಜೆಪ್ಟೋ, ಬಿಗ್​​ ಬ್ಯಾಸ್ಕೆಟ್​​​​​​​ ಸೇರಿ ಹಲವು ಹೋಮ್ ಡೆಲಿವರಿ ಆ್ಯಪ್​ಗಳಿಂದ COTPA-2003 ಕಾಯ್ದೆ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ. ಇದರಿಂದ … Continue reading ಆಘಾತಕಾರಿ ಮಾಹಿತಿ: ದುಶ್ಚಟಗಳಿಗೆ ಅಪ್ರಾಪ್ತರೆ ಹೆಚ್ಚು ಟಾರ್ಗೆಟ್.. !