ಆಘಾತಕಾರಿ ಘಟನೆ: ತಾಯಿ ಕೊಂದು ಶವದ ಜೊತೆ 6 ದಿನ ಕಳೆದ ಅಪ್ರಾಪ್ತ!

ಉತ್ತರ ಪ್ರದೇಶ:- ಆಘಾತಕಾರಿ ಘಟನೆ ಒಂದು ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ನಡೆದಿದೆ. ಬಾಲಕನೋರ್ವ ತಾಯಿಯನ್ನು ಕೊಂದು ಶವದ ಜತೆ 6 ದಿನ ಕಳೆದಿರುವ ಘಟನೆ ಜರುಗಿದೆ. ಪದಗ್ರಹಣ ಸಮಾರಂಭಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ರನ್ನು ಆಹ್ವಾನಿಸಿದ ಡೊನಾಲ್ಡ್ ಟ್ರಂಪ್ ಆತನ ತಾಯಿ ಆರತಿ ವರ್ಮಾ ಶಾಲೆಗೆ ಹೋಗಲು ಅವನನ್ನು ಎಬ್ಬಿಸಿದಾಗ, ಅವನು ಕೋಪಗೊಂಡು ಅವಳನ್ನು ತಳ್ಳಿದ್ದ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು. ಆದರೆ, ಮಗ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ, ಬದಲಿಗೆ, ಶಾಕೆಗೆ ಹೋಗಿದ್ದ, ಬಳಿಕ ಅತಿಯಾದ … Continue reading ಆಘಾತಕಾರಿ ಘಟನೆ: ತಾಯಿ ಕೊಂದು ಶವದ ಜೊತೆ 6 ದಿನ ಕಳೆದ ಅಪ್ರಾಪ್ತ!