ಆಘಾತಕಾರಿ ಘಟನೆ: 65 ವರ್ಷದ ಮುದುಕಿಯ ಮೇಲೆ ರೇಪ್; ಆಸ್ಪತ್ರೆಯಲ್ಲೇ ಕೃತ್ಯ!

ಚಿಕ್ಕಬಳ್ಳಾಪುರ:- ಆಘಾತಕಾರಿ ಘಟನೆ ಒಂದು ಹೊರ ಬಿದ್ದಿದ್ದು, ಆಸ್ಪತ್ರೆಯಲ್ಲೇ 65 ವರ್ಷದ ಮುದುಕಿಯ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಜರುಗಿದೆ. ಹುಟ್ಟುಹಬ್ಬದಂದು ಅಭಿಮಾನಿಗಳಿಗಿಲ್ಲ ಡಾಲಿ ಧನಂಜಯ್ ದರ್ಶನ ಭಾಗ್ಯ: ಕ್ಷಮೆ ಕೇಳಿದ ನಟ ಚಿಂತಾಮಣಿ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಘಟನೆ ಜರುಗಿದ್ದು, ಮುಸ್ಲೀ ಯುವಕನಿಂದ ಕೃತ್ಯ ನಡೆದಿದೆ. ಇರ್ಫಾನ್ (24) ಅತ್ಯಾಚಾರ ಎಸಗಿದ ಆರೋಪಿ. ಚಿಂತಾಮಣಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದು ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್ ಬಳಿ ವೃದ್ಧೆ ಇದ್ದಾಗ, ಯುವಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ … Continue reading ಆಘಾತಕಾರಿ ಘಟನೆ: 65 ವರ್ಷದ ಮುದುಕಿಯ ಮೇಲೆ ರೇಪ್; ಆಸ್ಪತ್ರೆಯಲ್ಲೇ ಕೃತ್ಯ!