Beer Price Hike: ಮದ್ಯ ಪ್ರಿಯರಿಗೆ ಶಾಕ್‌ ಮೇಲೆ ಶಾಕ್:‌ ಮತ್ತೊಮ್ಮೆ ಬಿಯರ್​ ಬೆಲೆ ಏರಿಕೆ!

ಬೆಂಗಳೂರು: ರಾಜ್ಯದಲ್ಲಿ ಮದ್ಯದ ಬೆಲೆ ಮತ್ತೆ ದುಬಾರಿಯಾಗಿದೆ. ರಾಜ್ಯ ಸರ್ಕಾರ ಉಚಿತ ಗ್ಯಾರಂಟಿಗಳ ಯೋಜನೆ ಜಾರಿಯಿಂದ ಉಂಟಾಗುವ ಹೊರೆಯನ್ನು ಸರಿದೂಗಿಸಲು ಅಬಕಾರಿ ವಲಯವನ್ನು ಅವಲಂಬಿಸಲಿದೆ ಎಂಬ ಅಭಿಪ್ರಾಯ ಕೆಲವು ದಿನಗಳ ಹಿಂದೆಯೇ ವ್ಯಕ್ತವಾಗಿತ್ತು. ಅದೀಗ ನಿಜವಾಗಿದೆ. ರಾಜ್ಯದಲ್ಲಿ ಬಿಯರ್  ಬೆಲೆ 10 ರಿಂದ 20 ರೂಪಾಯಿ ಏರಿಕೆ ಮಾಡಲಾಗಿದೆ Government: “ಗ್ಯಾರಂಟಿ ಸಮಿತಿ ಪದಾಧಿಕಾರಿ”ಗಳಿಗೆ ವೇತನ, ಭತ್ಯೆ ನಿಗದಿಪಡಿಸಿ ಸರ್ಕಾರ ಆದೇಶ..! ಸರ್ಕಾರ ಈ ಹಿಂದೆ ಬಿಯರ್‌ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಆ ನಂತರ … Continue reading Beer Price Hike: ಮದ್ಯ ಪ್ರಿಯರಿಗೆ ಶಾಕ್‌ ಮೇಲೆ ಶಾಕ್:‌ ಮತ್ತೊಮ್ಮೆ ಬಿಯರ್​ ಬೆಲೆ ಏರಿಕೆ!